Ancient Indian History
Ancient Indian History
ಇತಿಹಾಸ ಎಂಬ ಪದವು ಇಂಗ್ಲಿಷ್ ಭಾಷೆಯ ಹಿಸ್ಟರಿ ಪದವಾಗಿದೆ ಹಾಗೆ ಗ್ರೀಕ್ ಭಾಷೆಯ ಹಿಸ್ಟೋರಿಯಾ ಪದವಾಗಿದೆ
ಇತಿಹಾಸ ಎಂದರೆ ಹಿಂದೇ ನಡೆದು ಹೋದ ಘಟನೆಗಳ ಬಗ್ಗೆ ಅಧ್ಯಯನ ಮಾಡುವುದು ಇತಿಹಾಸವಾಗಿದೆ
ಹಾಗೆ ಕನ್ನಡದಲ್ಲಿ ಇತಿಹಾಸ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ
ಇತಿಯೆಂದರೆ ಹೀಗೆ ಹಾಸ ನಡೆದ
ಇತಿಹಾಸದ ಪಿತಾಮ ಎಂದು ಹೀರೋಡೋಟ್ಸ್ ಅನ್ನು ಕರೆಯುತ್ತಾರೆ ಇವನು ಗ್ರೀಕ್ ದೇಶದ ರಾಯಭಾರಿ
ಹೀರೋಡೋಟ್ಸ್ ಬರೆದಿರುವ ಕೃತಿಗಳು ಹಿಸ್ಟೋರಿಯಾ
ಹಾಗೆ ನಮ್ಮ ಭಾರತದ ಇತಿಹಾಸ ಪಿತಾಮ ಎಂದು ಕಲ್ಹನನ್ನು ಕರೆಯುತ್ತಾರೆ
ರಾಜ ತರಂಗಿಣಿ ಇವನ ಕೃತಿಯಾಗಿತ್ತು ಈ ಕೃತಿಯು ಕಾಶ್ಮೀರ ಇತಿಹಾಸದ ಬಗ್ಗೆ ಹೇಳುತ್ತದೆ
Ancient Indian Historyಕೆಲವು ಕವಿಗಳು ಇತಿಹಾಸದ ಬಗ್ಗೆ ಒಂದೊಂತರ ವಾಕ್ಯಗಳನ್ನು ಹೇಳಿದ್ದಾರೆ
ಹೀರೋಡೋಟ್ಸ್: ಮುಂದೆ ಬರುವಂತ ಪೀಳಿಗೆಗಳು ನೆನಪಿದಬೇಕಾದ ವೀರ ಅಥವಾ ಅವರ ಘಟನೆಗಳ ಬಗ್ಗೆ ದಾಖಲೆ ಇತಿಹಾಸ ಎಂದು ಹೇಳಿದ್ದಾರೆ
ಸಂತ ಅಗಸ್ಟೀನ್ ಇವರು ಇತಿಹಾಸ ಎಂಬುದು ದೇವರ ಮತ್ತು ಸೈತಾನಗಳ ನಡುವೆ ನಡೆದ ಹೋರಾಟದ ಕಥೆಯಾಗಿದೆ ಎಂದು ಹೇಳಿದ್ದಾರೆ
ಅರಿಸ್ಟಾಟಲ್ ಇತಿಹಾಸ ಎಂಬುದು ಚೇಂಜ್ ಆಗದ ಹಿಂದಿನ ಕಾಲ ಎಂದು ಹೇಳಿದ್ದಾರೆ
ಇವನ ಕೃತಿ ಪಾಲಿಟಿಕ್ಸ್ ಆಗಿತ್ತು
ಕಾಲ್ ಮಾರ್ಕ್ಸ್ ಇವನು ಇತಿಹಾಸ ಎಂಬುದು ಉಳ್ಳವರ ಮತ್ತು ಇಲ್ಲದವರು ನಡುವಿನ ಸಂಘರ್ಷ ಎಂದು ಹೇಳಿದ್ದಾನೆ ಇವನ ಕೃತಿ ದಾಸ್ ಕ್ಯಾಪಿಟಲ್ ಮತ್ತು ಕಮ್ಯುನಿಸ್ಟ್ ಮ್ಯಾನಿಫೆಸ್ಟೋ
ಜವಾಹರ್ ಲಾಲ್ ನೆಹರು ಪ್ರಕಾರ ಇತಿಹಾಸ ಎಂಬುದು ನಾಗರಿಕತೆಯಿಂದ ನಾಗರಿಕತೆಯಡಿಗೆ ಸಾಗಿ ಬಂದ ಮನಕುಲದ ಕಥೆಯಾಗಿದೆ ಎಂದು ಹೇಳಿದ್ದಾರೆ
ಇವರು ಬರೆದಿರುವಂತಹ ಕೃತಿಗಳು ಡಿಸ್ಕವರ್ ಆಫ್ ಇಂಡಿಯಾ ದಿ ಗ್ಲಿಂಪಸ್ ಆಫ್ ವರ್ಲ್ಡ್ ಹಿಸ್ಟರಿ
ನಾಣ್ಯಗಳ ಬಗ್ಗೆ ಅಧ್ಯಯನ ಮಾಡೋದಕ್ಕೆ ನ್ಯೂ ಮಿಸ್ ಮ್ಯಾಟಿಕ್ಸ್ ಎಂದು ಕರೆಯುತ್ತಾರೆ
ಭಾರತಕ್ಕೆ ಭಾರತ ಹೆಸರುಗಳು ಕಾರಣ ಜೈನ ಧರ್ಮದ ತೀರ್ತನ್ಕರಾದ ವೃಷಭನಾಥನ ಮಗನಾದ ಭರತ ಚಕ್ರವರ್ತಿ ಆಳ್ವಿಕೆ ಮಾಡಿದರಿಂದ ಭಾರತ ಎಂದು ಹೆಸರು ಬಂದಿತು
ನಮ್ಮ ಭಾರತಕ್ಕೆ ಮೊದಲು ಹಿಂದುಸ್ತಾನಿ ಎಂದು ಕರೆದವರು ಅರಬರು
ಭಾರತಕ್ಕೆ ಮೊದಲು ಇಂಡಿಯಾ ಅಂತ ಕರೆದವರು ಗ್ರೀಕರು
160 ಕೋಟಿಗಳ ವರ್ಷಗಳ ಹಿಂದೆ ನಮ್ಮ ಭೂಮಿ ಹುಟ್ಟಿಕೊಂಡಿತು
ಮಾನವ ವೈಜ್ಞಾನಿಕ ಹೆಸರು ಹೋಮೋ ಸೆಪಿಯನ್ಸ್
ಹಳೆ ಶಿಲಾಯುಗಕೆ ಗ್ರಿಕ್ ಭಾಷೆಯಲ್ಲಿ ಪೋಲಿಯೋತಿಕ್
ಪೋಲಿಯೋ ಎಂದರೆ ಹಳೆಯ ಎಂದರ್ಥ ತಿಕ್ ಎಂದರೆ ಶಿಲೆ
ಮಧ್ಯಶಿಲಾ ಯುಗಕ್ಕೆ ಗ್ರಿಕ್ ಭಾಷೆಯಲ್ಲಿ ಮೆಸೂಲಿ ತಿಕ್ ಎಂದು ಕರೆಯುತ್ತಾರೆ
ನೂತನ ಶಿಲಾ ಯುಗ ನೆಲಿತಿಕ್ ಎಂದು ಕರೆಯುತ್ತಾರೆ
ಮಾನವನಿಗೆ ಮೊದಲು ತಿಳಿದು ಬಂದ ಲೋಹ ಚಿನ್ನ
ಮಾನವನು ಮೊದಲು ಬಳಕೆ ಮಾಡಿದ ಮೋಹ ತಾಮ್ರ
ಭಾರತದ ನಾಗರಿಕತೆಯ ತೊಟ್ಟಿಲ ಎಂದು ಸಿಂಧೂ ನದಿಯನ್ನು ಕರೆಯುತ್ತಾರೆ
ಸಿಂಧೂ ನಾಗರಿಕತೆಯ ಬಗ್ಗೆ ಮೊಟ್ಟ ಮೊದಲ ಅಧ್ಯಯನ ಮಾಡಿದವರು ಅಲೆಕ್ಸಾಂಡರ್ ಕಣ್ಣಿಂಗ್ ಹ್ಯಾಮ್ ಇವರನ್ನು ಭಾರತ ಪುರಾತತ್ವ ಇಲಾಖೆ ಪಿತಾಮಹ ಎಂದು ಕರೆಯುತ್ತಾರೆ
ಇಲ್ಲು ಸ್ಟಾರ್ಟೆಡ್ ಎಂಬ ಪತ್ರಿಕೆಯು ಸಿಂಧೂ ನಾಗರಿಕತೆಯು ಎಲ್ಲರಿಗೂ ಗೊತ್ತಾಗುವಂತೆ ಕಾರಣವಾಯಿತು
13 ಲಕ್ಷ ಚದರ ಕಿಲೋಮೀಟರ್ ಸಿಂಧೂ ನಾಗರಿಕತೆಯ ಒಟ್ಟು ವಿಸ್ತೀರ್ಣವಾಗಿದೆ
Ancient Indian History:ಸಿಂಧೂ ನಾಗರಿಕತೆ ನೆಲ್ಲೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಹರಪ್ಪ ನಗರ
ಇದನ್ನು ದಯಾರಂ ಸಹಾನಿ ಎಂಬುವರು 1921 ರಲ್ಲಿ ಕಂಡುಹಿಡಿದರು
ಹರಪ್ಪ ನಗರ ರವಿ ನದಿಗೆ ಎಡದಂಡೆಯ ಮೇಲಿದೆ
ಇದು ಪಾಕಿಸ್ತಾನದಲ್ಲಿರುವ ಮಾಂಟೇಗೋಮರಿ ಎಂಬ ಜಿಲ್ಲೆಯಲ್ಲಿದೆ
ಹರಪ್ ನಗರವನ್ನು ಕಣಜಗಳ ನಗರ ಎಂದು ಕರೆಯುತ್ತಾರೆ
ಹರಪ್ಪ ನಗರವನ್ನು ಸಿಂಧು ನಾಗರಿಕತೆ ಹೆಬ್ಬಾಗಿಲು ಎಂದು ಕರೆಯುತ್ತಾರೆ
ಮೆಹೆಂಜೋದರ್ ನಗರ ಇಲ್ಲಿ ಮೊದಲ ಪೆಟ್ಟಿಗೆ ಶವ ಕಂಡು ಬಂದಿದೆ
ಈ ನಗರವನ್ನು ಅರ ಡಿ ಬ್ಯಾನರ್ಜಿಯವರು 1922 ರಲ್ಲಿ ಕಂಡುಹಿಡಿದರು
ಈ ನಗರ ಸಿಂಧೂ ನಾಗರಿಕತೆ ಬಲದಂಡೆಯ ಮೇಲಿದೆ
ಈ ನಗರವು ಪಾಕಿಸ್ತಾನದ ಲಾರ್ಕನ್ ಜಿಲ್ಲೆಯಲ್ಲಿದೆ
ಸಿಂದ್ ಮೆಹೆಂಜೋದರ್ ಅಂದರೆ ಮಡಿದವರ ದಿಬ್ಬ ಎಂದು ಕರೆಯುತ್ತಾರೆ
ಕಾಲಿ ಬಂಗನ್ ನಗರ
ಈ ನಗರವನ್ನು ಬಿ ಕೆ ತಾಪರ್ ಮತ್ತು ಅಮಲಾನಂದ ಘೋಷ್ ಅವರು 1953ರಲ್ಲಿ ಪ್ರತಿಪಾದಿಸಿದರು
ಲೋಥಾಲ್ ನಗರ
ಈ ನಗರವು ಭೋಗವು ನದಿ ದಂಡೆ ಮೇಲಿದೆ
ಇದು ಗುಜರಾತ್ ರಾಜ್ಯದಲ್ಲಿದೆ
ಈ ನಗರಕ್ಕೆ ಸಿಂಧು ನಾಗರಿಕತೆಯ ಮ್ಯಾಂಚೆಟರ್ ಎಂದು ಕರೆಯುತ್ತಾರೆ
ಸಿಂಧೂ ನಾಗರಿಕತೆ ಜನರಿಗೆ ಕುದುರೆ ಎಂದರೆ ಗೊತ್ತಿರುಕಿಲ್ಲ
ಸಿಂಧೂ ನದಿಯ ಉಪನದಿಗಳು
ಸಟ್ಲೆಜ್ ರವಿ ಚೀನಾಬ್ ಬಿಯಾಸ
ವೇದಗಳ ಬಗ್ಗೆ ಸ್ವಲ್ಪ ಮಾಹಿತಿ
ವೇದ ಎಂದರೆ ಜ್ಞಾನ ಎಂದರ್ಥ
ಸೋಮ ಮತ್ತು ಸುರ ಎಂಬ ಎರಡು ಪಾನೀಯಗಳನ್ನು ವೇಧಗಳ ಕಾಲಲ್ಲಿ ಸೇವಿಸ್ತಿನಂತಿದ್ದರು
ವೇದಗಳ ಕಾಲದ ಪ್ರಮುಖ ಮೊದಲನೇ ದೇವರು ಇಂದ್ರ ಇವನ್ನ ಪುರಂದರ ಎಂದು ಕರೆಯುತ್ತಾರೆ
ವೇದಗಳ ಕಾಲದ ಎರಡನೇ ದೇವರು ಅಗ್ನಿ
ಮೂರನೇ ದೇವರು ವರ್ಣ
ಹಸುವಿನ ಮಾಂಸ ತಿನ್ನುವರನ್ನು ಗೂಗ್ನಾ ಎಂದು
ಕರೆಯುತ್ತಾರೆ
ಋಗ್ವೇದ
ಋಗ್ವೇದವನು ಮ್ಯಾಕ್ಸ್ ಮುಲ್ಲರ ಅವರು ಇದು ಮನಕುಲದ ಪ್ರಥಮ ಗ್ರಂಥ ಎಂದು ಹೇಳಿದರೆ
ಋಗ್ವೇದ ಗ್ರಂಥದಲಿ 1028 ಶ್ಲೋಕಗಳು ಹಾಗೆ 10 ಮಂಡಲಗಳುನು ಒಳಗೊಂಡಿದೆ
ಋಗ್ವೇದದಲಿ ಗಾಯತ್ರಿ ಮಂತ್ರವು 3 ನೆ ಮಂಡಲದಲ್ಲಿ ಕಂಡು ಬರುತ್ತದೆ ಈ ಮಂತ್ರವು ಸೂರ್ಯನ ತಾಯಿ ಬಗ್ಗೆ ಗೌರವಿಸುತ್ತದೆ
ಈ ಗಾಯತ್ರಿ ಮಂತ್ರವನು ಬರೆದವರು ವಿಶ್ವಮಿತ್ರ
ಹಾಗೆ ಋಗ್ವೇದದ 7 ನೆ ಮಂಡಲದಲಿ ದಶರಾಜನ್ ಯುದ್ಧ ಬಗ್ಗೆ ಹೇಳುತ್ತದೆ
ಋಗ್ವೇದದ ಪುರೋಹಿತ ಎಂದು ಹೋತ್ರಿ ಯನು ಕರೆಯಲಾಗಿದೆ
ಯಜುರ್ವೇದ
ಇದರ ಪುರೋಹಿತ ಅದ್ವರ್ಯ ಎಂದು ಹೇಳಲಾಗುತ್ತದೆ
ಸಾಮವೇದ್
ಸಾಮವೇದದಲಿ 1603 ಶ್ಲೋಕಗಳು ಸೇರಿವೆ
ಉದ್ಗೊತ್ರಿ ಎಂಬುದು ಇದರ ಪುರೋಹಿತ ವಾಗಿದೆ
ಅಥವರ್ನ ವೇದ
ಇದರಲ್ಲಿ 713 ಶ್ಲೋಕಗಳು ಇವೆ
ಅಥವರ್ಣ ವೇದದ ಇನೊಂದು ಹೆಸರು ಬ್ರಹ್ಮ ವೇದ ಎಂದು ಕರಿಯುತ್ತಾರೆ
ಅಂಗಿರಸ ಎಂಬಹುದು ಇದರ ಪುರೋಹಿತ ವಾಗಿದೆ
ನಮ್ಮ ಭಾರತದ ರಾಷ್ಟ್ರ ಲಾಂಛನದಲ್ಲಿ ಇರುವಂತ ಸತ್ಯ ಮೇವ ಜಯತೇ ಅಂತ ವಾಕ್ಯ ಮಂಡುಕ ಉಪನಿಷತ್ ದಲಿ ಇದೆ
ಪರಬ್ರಹ್ಮ ಎಂಬ ದೇವರನು ಉಪನಿಷತ್ಗಲಿ ಕರಿಯುತ್ತಾರೆ
ಉಪನಿಷತ್ಗಲಿ ಬ್ರಹಧಾರಣ್ಯಕ ಪುನರ್ಜನ್ಮ ಬಗ್ಗೆ ಹೇಳುತ್ತದೆ
ಒಟ್ಟು ವೇದಗಳಲ್ಲಿ 20379 ಮಂತ್ರಗಳು ಇವೆ
ಸ್ನೇಹಿತರೆ ನಿಮಗೆ ಈ ನೋಟ್ಸ್ ಈಸ್ಟ್ ವಾಗಿದೆ ಎಂದು ನಾನು ಭಾವಿಸಿದೆನಿ ನಿಮಗೆ ಈ ನೋಟ್ಸ್ ಇಷ್ಟ ವಾಗಿದ್ರೆ ಈ ತರದ ನೋಟ್ಸ್ ಬೇಕೆಂದ್ರೆ ನಮ್ಮ ಗ್ರೂಪ್ ಗೆ ಜಾಯಿನ್ ಆಗಿ ಹಾಗೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ ಸ್ಪರ್ಧತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ಎಲ್ಲ ನನ್ನ ಒಳ್ಳೇದ ಆಗಲಿ
ಏನು ಮುಂದೆ ನೋಟ್ಸ್ ಬೇಕಾದ್ರೆ ದಯವಿಟ್ಟು ಕಾಮೆಂಟ್ ಅಲಿ ನೋಟ್ಸ್ ಅಂತ ಕಾಮೆಂಟ್ ಮಾಡಿ