ಶಕ್ತಿ ಯೋಜನೆ ಎಫೆಕ್ಟ್: ಆಧಾರ್ ಕಾರ್ಡ್ ಹಿಡಿದು ಮನೆ ಬಿಟ್ಟ ಅಕ್ಕ-ತಮ್ಮ! ಬೆಂಗಳೂರಿನಲ್ಲಿ ನಡೆದ ಘಟನೆಯ ಅಸಲಿ ಕಥೆ ಇಲ್ಲಿದೆ.
ಪೋಷಕರ ಸಣ್ಣ ಬೈಗುಳ, ಮಕ್ಕಳ ದೊಡ್ಡ ನಿರ್ಧಾರ! ಬೆಂಗಳೂರಿನ ಮಾರತ್ತಹಳ್ಳಿಯ ಅಶ್ವತ್ಥನಗರದಲ್ಲಿ ನೆಲೆಸಿರುವ ಒಂದು ಕುಟುಂಬದಲ್ಲಿ ನಡೆದ ಈ ಘಟನೆ ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ವಿಷಯ …