Kaveri 2.0 Property Registration:ಆಸ್ತಿ ರಿಜಿಸ್ಟ್ರೇಷನ್ ಮಾಡಿಸಬೇಕಾ? ಕಚೇರಿಗೆ ಅಲೆಯುವ ಕಾಲ ಮುಗಿಯಿತು! ಕಾವೇರಿ 2.0 ಮೂಲಕ ಮನೆಯಲ್ಲೇ ಕುಳಿತು ಕೆಲಸ ಮುಗಿಸಿ.
ಕರ್ನಾಟಕದಲ್ಲಿ ಕಾವೇರಿ 2.0 ಆಸ್ತಿ ನೋಂದಣಿ: ಹೊಸ ಬದಲಾವಣೆಗಳೇನು? ಹಳೆ ಕಾಲದಲ್ಲಿ ಆಸ್ತಿ ರಿಜಿಸ್ಟ್ರೇಷನ್ ಅಂದರೆ ಸಾಕು, ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ಇಡೀ ದಿನ ಕಾಯಬೇಕಿತ್ತು. …