GPSTR teachers notes : ಉತ್ತರ ಭಾರತದ ಪ್ರಾಚೀನ ರಾಜಮನೆತನಗಳು ಮತ್ತು ದೆಹಲಿ ಸುಲ್ತಾನರ ಬಗ್ಗೆ ಮಾಹಿತಿ

ಉತ್ತರ ಭಾರತದ ಪ್ರಾಚೀನ ರಾಜ್ಯ ಮನೆತನಗಳು ಮತ್ತು ದೆಹಲಿ ಸುಲ್ತಾನರು GPSTR notes ಪಾರ್ಟ್ 2

 ವರ್ಧನರು :

ಗುಪ್ತರ ಸಾಮ್ರಾಜ್ಯ ಮುಗಿದು ಹೋದ ನಂತರ ಉತ್ತರ ಭಾರತದಲ್ಲಿ ಹಲವಾರು ರಾಜ ಮನೆತನಗಳು ಹುಟ್ಟಿಕೊಂಡವು ಅವುಗಳಲ್ಲಿ ಪುಷ್ಯಭೂತಿ ವಂಶವೂ ಪ್ರಮುಖವಾಗಿತ್ತು

GPSTR teachers notes ಈ ಮನೆತನವನ್ನು ಆಳಿದ ಪ್ರಮುಖ ರಾಜರು 

ಪ್ರಭಾಕರವರ್ಧನ.ರಾಜ್ಯವರ್ಧನ.ಮತ್ತು ಹರ್ಷವರ್ಧನ.

ಹರ್ಷವರ್ಧನ : ಇವನು 16 ವರ್ಷದವನಾಗಿದ್ದಾಗಲೇ ಸಿಂಹಾಸನವನ್ನು ಏರಿದನು

ಇವನು ಪ್ರಭಾಕರ್ ವರ್ಧನ ಮಗನಾಗಿದ್ದನು ಇವನು ತಂದೆ ಮರಣದ ನಂತರ ಇವನ ಅಣ್ಣನಾದ ರಾಜ್ಯ ವರ್ಧನ

ಇವನ ತಂಗಿಯಾದ ರಾಜಶ್ರೀಯನ್ನು ಮೌಕರಿ ಮನೆತನಕ್ಕೆ ಗೃಹವರ್ಮನಿಗೆ ಮದುವೆ ಮಾಡಿಕೊಟ್ಟರು 

ತನ್ನ ತಂಗಿಯ ಪತಿಯನ್ನು ಮಾಳ್ವಾದ ದುಷ್ಟ ರಾಜನೊಬ್ಬ ಕೊಂದನು ರಾಜಶ್ರೀಯನು ಕನೌಜಿನಲ್ಲಿ ಬಂಧಿಸಿದನು

ಇದನ್ನು ಕಂಡ ಹರ್ಷವರ್ಧನ ಅಣ್ಣನಾದ ರಾಜ್ಯವರ್ಧನ ಮಾಳ್ವದ ಸೇನೆಯನ್ನು ಸೋಲಿಸಿದನು ಆದರೆ ಕೊನೆಗೆ ರಾಜ್ಯವರ್ಧನ ಗೌಡ ದೇಶದ ಶಶಾಂಕನಿಂದ 

ತದನಂತರ ಹರ್ಷವರ್ಧನ ತನ್ನ ತಂಗಿಯ ಗಂಡನ ಮೌಖರಿಗಳ ಕನೌಜ್ ನಗರವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು 

ಕೊನೆ ಹರ್ಷವರ್ಧನ ನರ್ಮದಾ ನದಿಗೆ ದಂಡೆಯ ಮೇಲೆ ಚಾಲುಕ್ಯರ ದೊರೆಯಾದ ಇಮ್ಮಡಿ ಪುಲಿಕೇಶಿಗೆ ಸೋತನು

ಚೀನಾದ ಪ್ರವಾಸಿಯಾದ ಹುಯ್ಸನತ್ಸಂಗ ಹರ್ಷವರ್ಧನ ಸ್ನೇಹಿತನಾಗಿದ್ದನು

ಹರ್ಷವರ್ಧನ ಕಲಿ ಮಾತ್ರವಲ್ಲದ ಕವಿ ಕೂಡ ಆಗಿದ್ದನು ಇವನು ಸ್ವಂತ ಸಂಸ್ಕೃತದಲ್ಲಿ ಪ್ರಿಯದರ್ಶಿಕಾ. ರತ್ನಾವಳಿ ಮತ್ತು ನಾಗಾನಂದ ಎಂಬ ಮೂರು ನಾಟಗವನ್ನು ಬರೆದಿದ್ದಾನೆ

ಭಾನಭಟ್ಟ ಎಂಬ ಕವಿ ಈತನ ಆಶ್ರಯದಲ್ಲಿದ್ದನು

ಬಾನ ಭಟ್ಟನ ಹರ್ಷವರ್ಧನ ಬಗ್ಗೆ ಹರ್ಷಚರಿತ್ರೆ ಎಂಬ ಕೃತಿಯನ್ನು ಬರೆದನು

ಹರ್ಷವರ್ಧನ ಎಲ್ಲ ಧರ್ಮವನ್ನು ಗೌರವಿಸುತ್ತಿದ್ದನು ಆದರೆ ಇವನು ಶೈವ ಧರ್ಮದವನಾಗಿದ್ದನು

ಹುಯ್ಸನತ್ಸಂಗ: ಇವನು ಸರಿಸುಮಾರು ಭಾರತಕ್ಕೆ 1400 ವರ್ಷದ ಹಿಂದೆ ಬಂದನು

ಇವನ ಸಿ ಯು ಕಿ ಎಂಬ ಗ್ರಂಥವನ್ನು ಬರೆದನು

ನಳಂದ ವಿಶ್ವವಿದ್ಯಾಲಯ ಬಿಹಾರ ರಾಜ್ಯದಲ್ಲಿದೆ

ನಳಂದ ವಿಶ್ವವಿದ್ಯಾಲಯದಲ್ಲಿ ಎಂಟು ಪಾಠಶಾಲೆಗಳು ಮತ್ತು ಮೂರು ದೊಡ್ಡ ಭಂಡಾರಗಳು ಇವೆ ಎಂದು ಹೇಳಲಾಗುತ್ತದೆ

 GPSTR teachers notes ಕಾಶ್ಮೀರದ ಕಾಕೋರ್ಟ್ ಸಾಮ್ರಾಜ್ಯ 

ಈ ಸಾಮ್ರಾಜ್ಯವು ಸಾ ಶ 625ರಲ್ಲಿ ದುರ್ಲಬವರ್ಧ ರಾಜನಿಂದ ಸ್ಥಾಪನೆ ಆಯಿತು

ಇದರ ರಾಜಧಾನಿ ಪಾರಸ್ಪೋರ್‌ ಅಥವಾ ಪರಿಹಾರಸುಪರ್

ಕಾಶ್ಮೀರದಲ್ಲಿನ ಮಾರ್ಥಂಡ ಸೂರ್ಯ ದೇವಾಲಯ ಇವರ ಕೊಡುಗೆಯಾಗಿತ್ತು

ಕಾರ್ಕೊಟ್ ರಾಜರಲ್ಲಿ ಬಲಿಷ್ಠ ರಾಜನಾದ ಲಲಿತಾದಿತ್ಯ ಇವನು 36 ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದನು

ಲಲಿತಾದಿತ್ಯ ಇವನು ಸಾಶ 724 ರಲ್ಲಿಅಧಿಕಾರಕ್ಕೆ ಬಂದನು

ಈತನ ಆಳ್ವಿಕೆಯ ಕಾಲಕ್ಕೆ ಕಾರ್ಕೋಟ್ ಎಂದು ಹೆಸರು ಬಂದಿತು

ಪ್ರಮುಖ ಖ್ಯಾತ ತತ್ವಶಾಸ್ತ್ರಜ್ಞ ಕವಿಯಾದ ಅಭಿನವಗುಪ್ತ ಇವನ ಕಾಲದವನು

ಹಾಗೆ ಹೆಸರಾಂತ ಕವಿ ಕಲ್ಹಣ ಲಲಿತಾದಿತ್ಯನ ಆಸ್ಥಾನದಲ್ಲಿದ್ದನು

ರಜಪೂತರು : ಇವರ ವಂಶವನ್ನು ಸೂರ್ಯ ವಂಶ ಮತ್ತು ಚಂದ್ರ ವಂಶ ಎಂದು ಕರೆಯುತ್ತಿದ್ದರು

ಈ ವಂಶವು ಸರಿಸುಮಾರು 500 ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದ ಮನೆತನವಾಗಿದೆ

ಈ ಮನೆತನ ಸ್ತ್ರೀಯರು ಧೈರ್ಯಶಾಲಿಯಾಗಿದ್ದರು ಇವರು ಗಂಡಂದಿರು ತೀರಿಕೊಂಡರೆ ಅವಮಾನಿತರಾಗಿ ಜೀವನ ನಡೆಸುವುದಕ್ಕಿಂತ ಸಾಯುವುದೆ ಪಾಡು ಎಂದು ತಿಳಿದುಕೊಂಡು  ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಈ ರೂಡಿಯನ್ನು ಜೋಹರ ಎಂದು ಕರೆಯುತ್ತಾರೆ   

 GPSTR teachers notes ರಜಪೂತರ ಕಲೆ ಮತ್ತು ವಾಸ್ತುಶಿಲ್ಪಗಳು 

ಖಜೂರಹೋ : ಇದು ಮಧ್ಯಪ್ರದೇಶದಲ್ಲಿದೆ ಇಲ್ಲಿ ಖಂಡೋ ರಾಯ ಮಹದೇವ ದೇವಾಲಯವಿದೆ

ಇಲ್ಲಿ 85 ದೇವಾಲಯಗಳಿವೆ ಅವುಗಳಲ್ಲಿ 22 ಮಾತ್ರ ಉಳಿದಿವೆ

ದಿಲ್ವಾರಾ : ಇದು ರಾಜಸ್ಥಾನದಲ್ಲಿದೆ ಹಾಗೆ ಇದು ಅಭು ಪರ್ವತದ ಮೇಲಿದೆ

ಕೋನಾರ್ಕ್: ಇದು ಒಡಿಸ್ಸಾದಲ್ಲಿದೆ ಅಪೂರ್ವ ಸೂರ್ಯ ದೇವಾಲಯವಿದೆ ಹಾಗೆಯೇ ಈ ಸೂರ್ಯ ರಥದಲ್ಲಿ 24 ಗಾಲಿಗಳಿವೆ ಕೊರೆಯಲಾಗಿದೆ 

ಗ್ವಾಲಿಯರ್ : ಇದು ಮಧ್ಯಪ್ರದೇಶದಲ್ಲಿ ಈ ಗ್ವಾಲಿಯರ್ ಕೋಟೆಯನ್ನು ಭಾರತದ ಕೋಟೆಗಳ ಹಾರದ ಮುತ್ತು ಎಂದು ಕರೆಯಲಾಗುತ್ತದೆ

ಹಾಗೆಯೇ ಜೈನ ಧರ್ಮದ ತೀರ್ಥಂಕರದ ಋಷಭನಾಥ (ಆದಿನಾಥ ) ಎತ್ತರವಾದ ಮೂರ್ತಿ ಇದೆ

ಭುವನೇಶ್ವರ್ : ಇದು ಕೂಡ ಓಡಿಸಾದಲ್ಲಿ ಇಲ್ಲಿ ಲಿಂಗರಾಜ ದೇವಾಲಯವದ ಶಿಖರವಿದೆ ಇದು ಸರಿಸುಮಾರು 180 ಅಡಿ ಎತ್ತರವಿದೆ

ಜೈಪುರ್ : ಇದು ರಾಜಸ್ಥಾನದಲ್ಲಿದೆ ಜೈಪುರನ್ನು ಗುಲಾಬಿ ನಗರ ಎಂದು ಕರೆಯುತ್ತಾರೆ

ಉದಯಪುರ್ : ಇದು ಕೂಡ ರಾಜಸ್ಥಾನದಲ್ಲಿದೆ ಇದನ್ನು ನಮ್ಮ ಭಾರತದ ರಮಣೀಯ ನಗರ ಎಂದು ಕರೆಯುತ್ತಾರೆ

ಗೀತ ಗೋವಿಂದ ಕೃತಿಯನ್ನು ಬರೆದವನು ಜಯದೇವ ಇವನು ಕವಿ ಸೇನರ ಆಸ್ಥಾನದಲ್ಲಿನು

 GPSTR teachers notes ರಜಪೂತರ ಪ್ರಮುಖ ಮನೆತನಗಳು 

ಗುರ್ಜರರ ಪ್ರತಿಹಾರರು : ಇವರು ಮಧ್ಯಪ್ರದೇಶದ ಆವತಿಯಿಂದ (ಉಜ್ಜಯಿನಿ ) ಆಳ್ವಿಕೆ ನಡೆಸುತ್ತಿದ್ದರು

ನಾಗಭಟ್ಟನು ಈ ಮನೆತನದ ಪ್ರಮುಖ ದೊರೆಯಾಗಿದ್ದನು

ಹಾಗೆ ಈ ವಂಶದ ಇನ್ನೊಬ್ಬ ಪ್ರಸಿದ್ಧ ದೊರೆಯೇ ಭೋಜನ ಇವನನ್ನು ಅರಬ್ ಪ್ರವಾಸಿ ಒಬ್ಬ ಸುಲೇಮಾನ್ ಘನವಂತ ದೊರೆ ಅರಬ್ಬರ ಶತ್ರು ಒಳ್ಳೆಯ ಅಶ್ವದಳ ಉಳ್ಳವನು ಎಂದು ಹೇಳಿದ್ದಾನೆ

ಪಾಲರು: ಧರ್ಮ ಪಾಲನ್ನು ಈ ವಂಶದ ಅತ್ಯಂತ ಶ್ರೇಷ್ಠ ದೊರೆ ಯಾಗಿದ್ದನ್ನು

ಚೌಹಾಣರು : ಚೌಹಾಣ ಅರಸರಲ್ಲಿ ಮೂರನೇ ಪೃಥ್ವಿರಾಜ್ ಚೌಹಾಣನು ಶ್ರೇಷ್ಠ ದೊರೆಯಾಗಿದ್ದನು ಹಾಗೆ ಇವನು ರಾಜಧಾನಿ ದೆಹಲಿಯಾಗಿತ್ತು

ಇವನು ಕಾನೂಜ್ ದೊರೆಯಾದ ಜಯಚಂದ್ರ ಅವರ ಪುತ್ರಿಯದ ಸಂಯುಕ್ತೆಯನ್ನು ಮದುವೆಯಾದನು

ಗುಹೀಲರು: ಈ ಮನೆತನದ ಶ್ರೇಷ್ಠ ದೊರೆಯಾಗಿದ್ದ ಖೋಮ್ಮಣ ಈ ದೊರೆಗೆ ಈ ದೊರೆಗೆ ಬಪ್ಪರಾವಾಲ್ ಎಂಬ ಬಿರುದು ಹೊಂದಿದನು

ಚಿತ್ತೋಡಗಡ್ ವಿಜಯಸ್ಥoಭವನ್ನು ನಿರ್ಮಾಣ ಮಾಡಿದವನು ಗುಹಿಲರ್ ಇನೊಬ್ಬ ದೊರೆಯಾದ ರಾಣಾಕುಂಭ

ರಜಪೂತರ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಬ್ರಹ್ಮನ ಆವಾಸವಿನಿಸಿದ ಪುಷ್ಕರ್ ಯಾತ್ರಾಸ್ಥಳವಾಗಿತ್ತು ಇದು ಅಜ್ಮೀರ್ ಸಮೀಪದಲ್ಲಿದೆ

ಇದನ್ನು ಒಂಟೆ ಜಾತ್ರೆ ಎಂದು ಕರೆಯುತ್ತಾರೆ

ಆಹೋಮ್ ರಾಜವಂಶ

ಈ ವಂಶವು ಭಾರತದ ಈಗಿನ ಅಸ್ಯಾಂ ಪ್ರದೇಶದಲ್ಲಿದೆ

ಇವರು ಸುಮಾರು 598 ವರ್ಷಗಳ ಕಾಲ ಆಳ್ವಿಕೆ ಮಾಡಿದರು

ಈ ಮನೆತನವನ್ನು ಆಳ್ವಿಕೆ ಪ್ರಾರಂಭಿಸಿದವನು ಷಾನ ರಾಜಕುಮಾರ ಸುಕಪಾ 

ಇವನನ್ನು ಅಸ್ಸಾಂ ರಾಜ್ ಅಥವಾ ಕವೋಪ ಎಂದು ಕರೆಯುತ್ತಿದ್ದರು

ಅಹೋಮ್ ರಾಣಿಯರು : ಬೋರ್ ಕುವರಿ ಮಹಾರಾಣಿ. ಪಾರ್ವತಿ ಕುವರಿ ಮಹಾರಾಣಿ. ರಾಜದಂಗಿ ಕುವರಿ ಮಹಾರಾಣಿ. ತಮೂಲಿ ಕುವರಿ ಮಹಾರಾಣಿ

ಕಾಲಗಣನೇ (ಸಾ ಶ )

ಕಾರ್ಕೋಟ್ ರಾಜವಂಶ -ಸಾ. ಶ. 625-855

ರಜಪೂತರ ಕಾಲ –ಸಾ.ಶ.650-1200

ಅಹೋಮ್ ರಾಜವಂಶ -ಸಾ. ಶ 1228-1826

ದೆಹಲಿ ಸುಲ್ತಾನರು

: ಇವರು ಉತ್ತರ ಭಾರತದ ಮೇಲೆ ಸರಿ ಸುಮಾರು 1206 ರಿಂದ 1526 ರ ವರೆಗೆ ಆಳ್ವಿಕೆಯನ್ನು ಮಾಡಿದರು ಈ ಮನೆತನವು ಇತಿಹಾಸದಲ್ಲಿ ಪ್ರಮುಖವಾದ ಮುಸ್ಲಿಮನೆತನವಾಗಿದೆ

GPSTR teachers notes ದೆಹಲಿ ಸುಲ್ತಾನರ ಪ್ರಮುಖ ಐದು ರಾಜ ಮನೆತನಗಳು 

ಅವುಗಳೆಂದರೆ :

1 ಗುಲಾಮಿ ಸಂತತಿ

2 ಖಿಲ್ಜಿ ಸಂತತಿ 

3 ತುಘಲಕ್ ಸಂತತಿ 

4 ಸಯ್ಯಿದ ಸಂತತಿ 

5 ಲೋದಿ ಸಂತತಿ 

ಗುಲಾಮಿ ಸಂತತಿ : ಈ ಮನೆತನ ಸ್ಥಾಪನೆ ಮಾಡಿದವರು ಕುತುಬೂದಿನ ಐಬಕ್ ಇವನ ಮಹಮದ್ ಘೋರಿ ಗುಲಾಮನಾಗಿದ್ದನು ನಂತರ ಇವನು ಗುರಿಯ ಮರಣ ನಂತರ ಗುಲಾಮಿ ಸಂತತಿಯನ್ನು 1206 ರಲ್ಲಿ ಸ್ಥಾಪನೆ ಮಾಡಿದನು

ಇವನು ಲಾಭಭಕ್ಷಕ ಎಂಬ ಬಿರುದು ಪಡೆದನು ಏನ ರಾಜಧಾನಿ ಲಾಹೋರ್ ಆಗಿತ್ತು ತದನಂತರ ದೆಹಲಿ ಇವನ ಮುಖ್ಯ ಕೇಂದ್ರವಾಯಿತು

ಕೊನೆಗೆ ಇವನು 1210 ರಲ್ಲಿ ಲಾವೇರಿನಲ್ಲಿ ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದು ಮರಣ ಹೊಂದಿದನು ಇದನ್ನು ಚೌಗನ್ ಎಂದು ಕರೆಯುತ್ತಾರೆ 

ಇವನು ನಾಲ್ಕು ವರ್ಷ ಅಧಿಕಾರಿ ಮಾಡಿದರು ಕೂಡ ಗುಲಾಮ ಸಂತತಿಗೆ ಭದ್ರಬುನಾದಿಯನ್ನು ಹಾಕಿದ್ದೇನೆ

ಇತರ ನೋಟ್ಸ್ ಗಾಗಿ ನಮ್ಮ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ 

👇👇👇👇👇👇👇👇👇👇👇👇👇👇👇👇👇👇👇

Follow the GPSTR(6-8)ನೋಟ್ಸ್ Teachers 👩‍🏫 channel on WhatsApp: https://whatsapp.com/channel/0029VbCqcN21SWswAwHI6e1P

 

Leave a Comment