GPSTR teachers notes :ಉತ್ತರ ಭಾರತದ ಪ್ರಾಚೀನ ರಾಜ್ಯ ಮನೆತನಗಳು

Gಉತ್ತರ ಭಾರತದ ಪ್ರಾಚೀನ ರಾಜ್ಯ ಮನೆತನಗಳು GPSTR notes 

GPSTR teachers notes :ಮೌರ್ಯ ಸಾಮ್ರಾಜ್ಯ :

  • ಭಾರತದ ಮೊಟ್ಟ ಮೊದಲ ದೊಡ್ಡ ಸಾಮ್ರಾಜ್ಯ ಅಂದ್ರೆ ಅದುವೇ ಮೌರ್ಯ ಸಾಮ್ರಾಜ್ಯ
  • ಇದರ ಸ್ಥಾಪಕ ಚಂದ್ರಗುಪ್ತ

ಚಂದ್ರಗುಪ್ತ :

  •  ಈತನು ಮೌರ್ಯ ಸಾಮ್ರಾಜ್ಯವನು 2300 ವರ್ಷಗಳ ಹಿಂದೆ ಸ್ಥಾಪನೆ ಮಾಡಿದನು
  • ಈತನ ರಾಜಧಾನಿ ಪಟಾಲಿಪುತ್ರವಾಗಿತ್ತು

ಚಂದ್ರಗುಪ್ತ ಮೌರ್ಯನು ಬಲಿಷ್ಠವಾದ ಸೈನವನು ಕಟ್ಟಿ ವಾಯುವ್ಯ ಭಾರತದ ಕಡೆಗೆ ಹೊರಟನು ಮ್ಯಾಸಿದೋನಿ ದೊರೆ ‘ಅಲೆಗ್ಸಡರ್ ‘ಈತನ ಎಲ್ಲ ಪ್ರದೇಶಗಳ್ನು ಈತನ ಪ್ರತಿನಿಧಿಯಾದ ‘ಸೆಲ್ಯೂಕಸ್’ ನೋಡಿಕೊಳ್ಳತಿದನು

  • ಚಂದ್ರಗುಪ್ತ ಮೌರ್ಯನ ಎದುರು ಸೋತು ಸೆಲ್ಯೂಕಸ್ ಒಪಂದ ಮಾಡಿಕೊಂಡನು
  • ಸೆಲ್ಯೂಕಸ್ ತನ್ನ ರಾಜ್ಯವನು ಕೊಡುವುದಲ್ಲದೆ ತನ್ನ ಮಗಳ್ನು ಸಹಿತ ಚಂದ್ರಗುಪ್ತನಿಗೆ ಮದುವೆಯನ್ನು ಮಾಡಿಕೊಟ್ಟನು
  • ಚಂದ್ರಗುಪ್ತ ಇದಕೆ ಪ್ರತಿಯಾಗಿ ಸೆಲ್ಯೂಕಸನಿಂಗೆ 500.ಆನೆಗಳನ್ನು ಕೊಟ್ಟನು
  • ಹೀಗೆ ಸೆಲ್ಯೂಕಸ್ ತನ್ನ ರಾಯಭಾರಿಯಾದ ಮೆಗಸ್ತಾನೀಸ್ನನ್ನ ಚಂದ್ರ ಗುಪ್ತ ಮೌರ್ಯನ ಆಸ್ಥಾನಕ್ಕೆ ಕಳಿಸಿಕೊಟ್ಟನು
  • ಮೇಗಾಸ್ಥನಿಸನು ‘ಇಂಡಿಕಾ ‘ಎಂಬ ಕೃತಿಯನ್ನು ಬರೆದನು
  • ಚಂದ್ರಗುಪ್ತನ ಪ್ರದಾನ್ಮಂತ್ರಿಯಾದ ವಿಷ್ಣುಗುಪ್ತ ಅಥವಾ ಕೌಟಿಲ್ಯ ಇವನು ಅರ್ಥಶಾಸ್ತ್ರ ಎಂಬ ಕೃತಿಯನ್ನು ಬರೆದನು
  • ಈ ಕೃತಿಯು ಮೈಸೂರುನಲ್ಲಿ ಇರುವ ಒರಿಯಂಟಲ್ ಗ್ರಂಥಾಲಯದಲ್ಲಿ ಇದು ಮೊಟ್ಟ ಮೊದಲ ಬಾರಿಗೆ ಸಿಕ್ಕಿತು
  • ಈ ಕೃತಿಯನು ಆರ್ ಶಾಮಶಾಸ್ತ್ರೀ ವಿದ್ವಾಂಸರು ಶೋದಿಸಿದರು
  • ಚಂದ್ರಗುಪ್ತ ಮೌರ್ಯ ತದನಂತರ ಜೈನಧರ್ಮ ಸ್ವೀಕಾರ ಮಾಡಿದನು
  • ತನ್ನ ಕೊನೆಯ ದಿನಗಳಲ್ಲಿ ತನ್ನ ಮಗನಾದ ‘ಬಿಂದುಸಾರನಿಗೆ’ ಸಿಂಹಾಸನವನು ವಹಿಸಿಕೊಟ್ಟನು
  • ಚಂದ್ರಗುಪ್ತ ಜೈನ ಯತಿಗಳೊಡನೆ ಕರ್ನಾಟಕಕ್ಕೆ ಬಂದನು
  • ತದನಂತರ ಇವನು ಈವಾಗಿನ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲಿ ಸಲ್ಲೇಖ್ ನ ಎಂಬ ಉಪವಾಸವನು ಮಾಡಿ ಮರಣ ಹೊಂದಿದನು
  • ಇವನು ಮರಣ ಹೊಂದಿದ ನಂತರ ಇವನ ಮಗನಾದ ಬಿಂದುಸಾರ ಅಧಿಕಾರಕ್ಕೆ ಬಂದನು ಇವನು ಸುಮಾರು 25 ವರ್ಷಗಳ ಕಾಲ ಆಳ್ವಿಕೆ ಮಾಡಿದನು

GPSTR teachers notes ಅಶೋಕ್ ಸಾಮ್ರಾಟ್ :

  • ಬಿಂದುಸಾರನ ಮಗನಾದ ಅಶೋಕನು ಅಧಿಕಾರಕೆ ಬಂದನು ಇವನಿಗೆ ಇತಿಹಾಸದಲಿ ವಿಶಿಷ್ಟ ಸ್ಥಾನವಿದೆ
  • ಇವನು ತನ್ನ ರಾಜ್ಯದಲ್ಲಿ ಇದ್ದ “ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳುತಿದನು”

ಅಶೋಕನ ಶಾಸನಗಳು :

  • ಬ್ರಾಹ್ಮೀಲಿಪಿ ಇದು ಪ್ರಾಕೃತ ಭಾಷೆಯಲ್ಲಿ ಇದೇ ಹಾಗೆ ಕರ್ನಾಟಕದ ಒಬ್ಬತು ಸ್ಥಳಗಳಲಿ 17 ಶಾಸನಗಳು ಕಂಡುಬದಿವೆ
  • ಕರ್ನಾಟಕದಲಿ ಕಂಡುಬದಿರುವ ರಾಯಚೂರು ಜಿಲ್ಲೆಯ ಮಸ್ಕಿ ಶಾಸನ ಪ್ರಮುಖವಾದದು
  • ಯಾಕೆ ಅಂದ್ರೆ ಈ ಶಾಸನದಲಿ ಅಶೋಕನ ಹೆಸರು ಕಂಡುಬಂದಿತು ಅಲ್ಲಿಯವರೆಗೆ ದೇವನಾಂಪ್ರಿಯ ಪ್ರಿಯದರ್ಶಿ ಅಷ್ಟೇ ಹೆಸರು ಇತ್ತು ಅದ್ರೆ ಮಸ್ಕಿ “ಶಾಸನದಲಿ ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ್ “ಎಂದು ಅದರಲ್ಲಿ ಹೆಸರು ಬರೆಯಲಾಗಿತ್ತು ಅದರಿಂದಾಗಿ ಅಶೋಕನೇ” ದೇವನಾಂಪ್ರಿಯ ಪ್ರಿಯದರ್ಶಿ” ತಿಳಿದು ಬಂದಿತು

ನಿಮಗೆ ಗೊತ್ತಿರಲಿ ಈವಾಗಿನ 180 ವರ್ಷಗಳ ಹಿಂದೆ ಅಶೋಕನ ಶಾಸನಗಳನ್ನು ಬ್ರಿಟಿಷ್ ಅಧಿಕಾರಿಯಾದ ಜೇಮ್ಸ್ ಪ್ರಿನ್ಸ್ ಪ ಮೊಟ್ಟ ಮೊದಲ ಬಾರಿಗೆ ಓದಿದನು

  • ತದನಂತರ ದೆಹಲಿಯ ಸುಲ್ತಾನ್ ಫಿರೋಜ್ ಷಾ ತುಘಲಕ್ ಅಶೋಕ್ ಶಾಸನಗಳನ್ನು ಓದಲು ಪ್ರಯತ್ನ ನಡಿಸಿದನು ಅದ್ರೆ ಕೊನೆಗೆ ಪ್ರಯತ್ನದಲಿ ಸೋತನು (ವಿಫಲನಾಗಿದನು)

ಕಾಳಿಂಗ ಯುದ್ಧ :ಅಶೋಕನು ತನ್ನ 8ನೇಯ ವರ್ಷದಲ್ಲಿ ಕಾಳಿಂಗ ರಾಜ್ಯದ ಮೇಲೆ ಯುದ್ದ ಮಾಡಿದನು ಈ ಯುದ್ಧವು ಅವನ್ ಜೀವನದಲ್ಲಿ ಇದು ಮರೆಯಲಾಗದ ಘಟನೆಯಾಗಿ ಉಳಿಯಿತು

  • ಕಾಳಿಂಗ ರಾಜ್ಯವು ಈವಾಗಿನ ಓಡಿಶಾ ರಾಜ್ಯದಲಿನ ಒಂದು ಭಾಗವಾಗಿದೆ
  • ಈ ಯುದ್ಧದಲ್ಲಿ ಸಾವಿರಾರು ಜನರು ಮರಣ ಹೊಡಿದರು
  • ಹಾಗೆ ಈ ಯುದ್ಧದಲ್ಲಿ ಗಾಯಗೊಂಡರು ಒಂದೂವರೆ ಲಕ್ಷ ಶತ್ರು ಸೈನಿಕರು ಬಂಧಿತರಾದ್ರು
  • ಇದನೆಲ್ಲವನ್ನು ಕಂಡು ಅಶೋಕನು ಆ ಕ್ಷಣದಲೇ ಯುದ್ಧವನು ಮಾಡುವುದನು ನಿಲ್ಲಿಸಿ ಮನಪರಿವರ್ತನೆಗೊಂಡ ಮತ್ತೊಬ್ಬ ಸಾಮ್ರಾಟ ಇತಿಹಾಸದಲ್ಲಿ ಇಲ್ಲ
  • ತದನಂತರ ಅಶೋಕನು ಯುದ್ಧವನು ಬಿಟ್ಟು ಧರ್ಮ ಸ್ವೀಕರಿಸಿದ ಇದರಿಂದ ಅಶೋಕನನ್ನು “ಮಹಾಶನೆಂದು” ಕರೆಯಲಾಯಿತು
  •  ಅಶೋಕನು ಬೌದ್ಧ ಧರ್ಮದ ಸಂದೇಶಗಳನ್ನು ತನ್ನ ಪ್ರಜೆಗಳಿಗೆ ಸಾರಿದರು
  •  ಅಶೋಕನ ಪಟಾಲೀಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನ ನಡೆಸಿದನು ಈ ಸಮ್ಮೇಳನದಲ್ಲಿ ಗುರು ಹಿರಿಯರಿಗೆ ಮತ್ತು ತಂದೆ ತಾಯಿಗಳಿಗೆ ಗೌರವನ್ನು ಕೊಡಬೇಕೆಂದು ಈ ಸಮ್ಮೇಳದಲ್ಲಿ ಸಾರಿದನು
  •  ಅಶೋಕನ ಬುದ್ದನ ಸಂದೇಶವನ್ನು ಹರಡಲು ತನ್ನ ಪ್ರತಿನಿಧಿಯನ್ನು ದೇಶ ವಿದೇಶಗಳಿಗೆ ಕಳಿಸಿಕೊಟ್ಟನು
  •  ಅಶೋಕನ ಬೌದ್ಧ ಧರ್ಮದ ಸಂದೇಶ ಪ್ರಚಾರ ಮಾಡಲು ತನ್ನ ಇಬ್ಬರು ಮಕ್ಕಳಾದ ಮಹೇಂದ್ರ ಮತ್ತು ಸಂಗಮ ಮಿತ್ರರನ್ನು ಶ್ರೀಲಂಕೆ ಕಳುಹಿಸಿದನು
  • ಹಾಗೆ ಕರ್ನಾಟಕದ ಮೈಸೂರಿಗೆ ಅಂದರೆ ಆಗಿನ ಮಹಿಷಮಂಡಲ ಮಹದೇವ್ ಮತ್ತು ಉತ್ತರ ಕನ್ನಡ ಜಿಲ್ಲೆಯ ಬನವಾಸಿಗೆ ರಕ್ಷಿತ್ ಧರ್ಮ ಪ್ರಚಾರಕ್ಕೆ ಬಂದಿದ್ದರು
  •  ಅಶೋಕನ ಕಾಲದಲ್ಲಿ ನಾವು ಕೆಲವು ವಾಸ್ತು ಮತ್ತು ಮೂರ್ತಿ ಶಿಲ್ಪವನ್ನು ನೋಡಬಹುದು ಅವುಗಳಲ್ಲಿ ಮಧ್ಯ ಪ್ರದೇಶದ ಸಾಂಚಿ ಸೂಪ್ತ ಮತ್ತು ಸಾರನಾಥ ಸ್ತಂಭಗಳು ಪ್ರಮುಖವಾಗಿವೆ
  •  ಹಾಗೇ ನಮ್ಮ ರಾಷ್ಟ್ರೀಯದ ಲಾಂಛನವಾಗಿರುವ ಸಾರಾನಾಥ ಸ್ತಂಭದಲ್ಲಿರುವ ನಾಲ್ಕು ಮುಖದ ಸಿಂಹವಾಗಿದೆ
GPSTR teachers notes :ಕರ್ನಾಟಕದಲ್ಲಿ ಅಶೋಕನ ಶಾಸನಗಳು 

ರಾಯಚೂರು ಕೊಪ್ಪಳ ಚಿತ್ರದುರ್ಗ ಬಳ್ಳಾರಿ ಮತ್ತು ಗುಲ್ಬರ್ಗ ಜಿಲ್ಲೆಗಳಿವೆ

ಶಿಲಾಶಾಸನದಲ್ಲಿ ಅಶೋಕನ ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂದು ಕರೆಯಲಾಗಿದೆ

 ಕುಶನರು :
ಈ ರಾಜವಂಶವು ಸುಮಾರು 2000 ವರ್ಷಗಳ ಹಿಂದೆ ಗಾಂಧಾರ ಅಂದರೆ ಈಗಿನ ಅಫ್ಘಾನಿಸ್ತಾನ ಎಂಬ ಪ್ರದೇಶದಲ್ಲಿ ಕುಶಾನ್ ಎಂಬ ರಾಜ ವಂಶವು ಆಳ್ವಿಕೆ ಮಾಡುತ್ತಿತ್ತು
  •  ಕನಿಷ್ಕನ್ನು ಕುಶಾನರ ಅರಸರಲ್ಲಿ ಪ್ರಸಿದ್ಧ ಅರಸನಾಗಿದ್ದ
  •  ಕನಿಷ್ಕನು ತನ್ನ ರಾಜ್ಯವನ್ನು ಅಫಘಾನಿಸ್ತಾನದಿಂದ ಬಿಹಾರ್ ವರೆಗೆ ಹಬ್ಬಿಸಿದನು
  •  ಕನಿಷ್ಕನು ಕೂಡ ಅಶೋಕನಾಗಿಯೇ ಬೌದ್ಧ ಧರ್ಮದ ಅನುಯಾಯಿಯಾಗಿದ್ದ
  •  ಕನಿಷ್ಕನು ಕಾಶ್ಮೀರದಲ್ಲಿ ನಾಲ್ಕನೆಯ ಬೋಧನೆಯನ್ನು ನಡೆಸಿದನು
  •  ಕನಿಷ್ಕನು ಅಧಿಕಾರಿಕೆ ಬಂದ ನೆನಪಿಗಾಗಿ ಶಕ  (ಶಾಲಿವಾಹನ ಶಕೆ )ವರ್ಷವನ್ನು ಪ್ರಾರಂಭ ಮಾಡಿದನು ಇದು ಇಂದಿಗೂ ಕೂಡ ಭಾರತ ಸರ್ಕಾರ ಅಧಿಕೃತ ಕ್ಯಾಲೆಂಡರ್ ವರ್ಷವಾಗಿದೆ
  •  ಕನಿಷ್ಕನ ಹಲೋ ಸೂಕ್ತಗಳು ನಿರ್ಮಿಸಿದನು ಪುರುಷಪುರ ಅಂದರೆ ಇಂದಿನ ಪೇಶಾವರದಲ್ಲಿದೆ ಅವನು ಕಟ್ಟಿಸಿದ ಸೂಪ್ತಕ್ಕೆ 13 ಅಂತಸ್ತುಗಳ ಗೋಪುರವಿತ್ತು ಈ ಗೋಪುರ ಸುಮಾರು 400 ಅಡಿ ಎತ್ತರವಿದೆ
  •  ಹಾಗೆಯೇ ಮಧುರೈನಲ್ಲಿ ಕನಿಷ್ಕನ ಕಲ್ಲಿನಲ್ಲಿ ವಿಗ್ರಹ ಸಿಕ್ಕಿದೆ
  •  ಕುಶಾನರೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದರು
  •  ಕನಿಷ್ಕನ್ನು ಹಲವಾರು ಸಾಹಿತಿಗಳಿಗೆ ಮತ್ತು ವಿದ್ವಾಂಸರಿಗೆ ಆಶ್ರಯ ನೀಡಿದನು ಅವರಲ್ಲಿ ಪ್ರಮುಖ ನಾದವನು ಅಶೋಘೋಷ ಇವನು “ಬುದ್ಧ ಚರಿತೆ “ಎಂಬ ಕೃತಿಯನ್ನು ಸಂಸ್ಕೃತದಲ್ಲಿ ಬರೆದನು

ಚರಕ ಎಂಬ ವೈದ್ಯ ಕನಿಷ್ಕನ ಸಮಕಾಲಿ ನಾಗಿದ್ದನು

ಗುಪ್ತರು

  •  ಮೌರ್ಯರ ನಂತರ ಸಾಮ್ರಾಜ್ಯವನ್ನು ಕಟ್ಟಿದವರೇ ಗುಪ್ತರು ಗುಪ್ತರ ರಾಜಧಾನಿ ಪಾಟಲಿಪುತ್ರವಾಗಿತ್ತು
  • ಗುಪ್ತರ ದೊರೆಗಳಲ್ಲಿ ಸಮುದ್ರಗುಪ್ತ ಮತ್ತು ಎರಡನೇ ಚಂದ್ರ ಪ್ರಸಿದ್ಧ ದೊರೆಗಳಾಗಿದ್ದರು

ಸಮುದ್ರಗುಪ್ತ

ಸಮುದ್ರಗುಪ್ತನ ದಿಗ್ವಿಜಯದ ಬಗ್ಗೆ ಅಲಾಹಬಾದಿನ ಸ್ತಂಭದ ಶಾಸನ ಮೇಲೆ ಕೆತ್ತಿಸಲಾಗಿದೆ

ಈ ಶಾಸನವನ್ನು ಸಮುದಗುಪ್ತ ಆಸ್ಥಾನದಲ್ಲಿದ್ದ ಕವಿ ಹರಿಸೇಣ ಬರೆದನು

ಸಮುದ್ರಗುಪ್ತನ ಕವಿ ಮತ್ತು ಸಂಗೀತಗಾರನಾಗಿದ್ದನು ಅದರಿಂದ ಇವರನ್ನು ಕವಿರಾಜ ಎಂದು ಕರೆಯಲಾಗುತ್ತಿತ್ತು

ಎರಡನೇ ಚಂದ್ರಗುಪ್ತ 

ಇವನು ಸಮುದ್ರಗುಪ್ತ ಮಗನಾಗಿದ್ದನು ಇವನು ಕೂಡ ತನ್ನ ತಂದೆಯಾಗಿ ಯುದ್ಧದಲ್ಲಿ ಮತ್ತು ಕಲೆಯಲ್ಲಿ ಜಾನನಾಗಿದ್ದನು

ಇವನು ಮೂರು ಶತಮಾನಗಳಿಗಿಂತಲೂ ಹೆಚ್ಚು ಕಾಲ ಗುಜರಾತಿನಲ್ಲಿ ಆಳ್ವಿಕೆ ಮಾಡುತಿದ್ದ ಸತ್ರಪರರನ್ನು ( ಶಕರು )ಸೋಲಿಸಿದನು

ಎರಡನೇ ಚಂದ್ರಗುಪ್ತನು ‘ವಿಕ್ರಮಾದಿತ್ಯ’ಎಂಬ ಬ್ರದನ್ನು ಹೊಂದಿದ್ದನು

ಮಹಾಕವಿ ಕಾಳಿದಾಸ ಇತನ ಆಸ್ಥಾನದ ಪ್ರಖ್ಯಾತ ವಿದ್ವಾಂಸನಾಗಿದ್ದನು

ಪಾಹಿಯಾನ್ : ಇತನ ಚೀನಾ ದೇಶದ ಬೌದ್ಧ ಧರ್ಮದ ಬಿಕ್ಷು ಈತನು ಬೌದ್ಧ ಧರ್ಮದ ತವರನ್ನು ನೋಡಬೇಕೆಂದು ಸಂತೋಷದಿಂದ ಭಾರತಕ್ಕೆ ಬಂದನು

ಭಾರತದ ಅನುಭವಗಳನ್ನು ಪಾಹಿಯಾನ್ ತನ್ನ ಕೃತಿಯಾದ ಫೋ-ಕೋ-ಕಿ ಯಲ್ಲಿ ಬರೆದಿದ್ದಾನೆ

ಕಾಳಿದಾಸ

  •  ಗುಪ್ತರ ಕಾಲದ ಮಹಾನ್ ಕವಿಯಾಗಿದ್ದನು
  •  ಇತನ ಜಗತ್ತು ಶ್ರೇಷ್ಠ ನಾಟಕ ರಲ್ಲಿ ಒಬ್ಬನಾಗಿದ್ದನು
  •  ಗುಪ್ತರ ಕಾಲದಲ್ಲಿ 9 ಮಂದಿ ನವರತ್ನರಲ್ಲಿ ಕಾಳಿದಾಸನ ಒಬ್ಬನು ಕಾಳಿದಾಸನು 4 ಮಹಾಕಾವ್ಯ ಮತ್ತು ಮೂರು ನಾಟಕಗಳನ್ನು ಬರೆದಿದ್ದಾನೆ ಅವುಗಳಲ್ಲಿ ಅಭಿಜ್ಞಾನ ಶಾಕುಂತಲಂ ಯುವ ಶ್ರೇಷ್ಠ ನಾಟಕವಾಗಿತ್ತು
  •  ಕಾಳಿದಾಸನನ್ನು ಕವಿಕುಲ ಗುರು ಎಂದು ಕರೆಯಲಾಗಿತ್ತು
  •  ಹಾಗೆಯೇ ಮೃಚ್ಛಕಟಿಕ ಬರೆದ ಶೂದ್ರಕ ಮತ್ತು ಮುದ್ರಾ ರಾಕ್ಷಸ ಬರೆದ ವಿಶಾಖದತ್ತ ಆ ಕಾಲದ ಪ್ರಸಿದ್ಧ ನಾಟಕಕಾರರು ಆಗಿದ್ದರು
  •  ಹಾಗೆಯೇ ಪಂಚತಂತ್ರ ಎಂಬ ಕಥಾ ಸಂಗ್ರವು ಆ ಕಾಲಕ್ಕೆ ಸೇರಿದು
  •  ಪಂಚತಂತ್ರವನ್ನು ಬರೆದವರು ವಿಷ್ಣುಶರ್ಮ
  •  ಅಮರಕೋಶ ಎಂಬ ಶಬ್ದಕೋಶವು ಅಮರಸಿಂಹನ ಅಪರೂಪದ ಕೃತಿಯಾಗಿತು
  •  ಸಾರನಾಥದಲ್ಲಿರುವ ದಮೇಖ್ ಸುಪ್ತವು 128 ಅಡಿ ಎತ್ತರವಿದೆ
  •  ಭೌದ್ದದರ್ಮದ ವಿಹಾರ ಮತ್ತು ಗುಹಾಲಯಗಳು ಅಜಂತ ಮತ್ತು ಎಲ್ಲೋರದಲ್ಲಿ ಇವೆ

ಆರ್ಯಭಟ್ಟ

ಇವನು ಪಾಟಲಿಪುತ್ರದವನು ಗುಪ್ತಯುಗದ ಮಹಾನ್ ಗಣಿತಶಾಸ್ತ್ರಜ್ಞನಾಗಿದ್ದ

ಈತನ ಬರೆದ ಗ್ರಂಥ ಆರ್ಯಭಟೀಯ

ಆರ್ಯಭಟ್ಟನು ಗ್ರಹಣಗಳ ಕಾರಣವನ್ನು ಕಂಡುಹಿಡಿಯುವುದು ಬೀಜಗಣಿತ ಮತ್ತು ತ್ರಿಕೋನಮಿತಿಗೆ ಅಪಾರವಾದ ಕೊಡುಗೆ ನೀಡಿದನು

ಇವನು ತನ್ನ 23ನೇ ವರ್ಷದವನಾಗಿದಾಗಲೇ ಇದೆಲ್ಲ ಸಾಧನೆ ಮಾಡಿದನು

ಇವನೊಬ್ಬ ಶ್ರೇಷ್ಠ ಖಗೋಳಶಾಸ್ತ್ರಜ್ಞ ಮತ್ತು ಗಣಿತ ವಿದ್ವಾಂಸನಾಗಿದ್ದನು

ವರಹಮಿರನು ಕೂಡ ಇವನ ಕಾಲದವನು

ಉತ್ತರ ಕಾಲದಲ್ಲಿರುವ ಲೋಹವಿಜ್ಞಾನವುಗಳು 

  •  ದೆಹಲಿ ಇಲ್ಲಿರುವ ಕುತುಬ್ ಮಿನಾರ್ ಸಮೀಪದಲ್ಲಿರುವ ಮೆಹರೌಲಿ ಕಬ್ಬಿಣದ ಕಂಬವು ಲೋಹವಿಜ್ಞಾನಕ್ಕೆ ಉದಾಹರಣೆಯಾಗಿದೆ
  •  ಈ ಕೊಂಬು ಸುಮಾರು 1500 ವರ್ಷಗಳಷ್ಟು ಹಳೆಯದಾದರೂ ಇದಕ್ಕೆ ತುಕ್ಕು ಹಿಡಿಯುವುದಿಲ್ಲ ಮತ್ತು ಸ್ವಲ್ಪ ಸವೆದಿಲ್ಲಾ
  •  ಹಾಗೆ ಬುದ್ದನ 8 ಅಡಿ ಎತ್ತರವಿರುವ ತಾಮ್ರದ ವಿಗ್ರಹ ನಳಂದದಲ್ಲಿದೆ

 

ಈ ಮಾಹಿತಿ ನಿಮಗೆ ಇಸ್ಟ್ವಾದ್ರೆ ನಮ್ಮ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ ಇದೇ ತರದ GPSTR notes ಹಾಕತ ಇರುತೀವಿ ಧನ್ಯವಾದಗಳು

Whtaspp link :https://whatsapp.com/channel/0029VbCqcN21SWswAwHI6e1P*

 

Leave a Comment