Vikas Bank Recruitment 2026:ಬ್ಯಾಂಕಿನಲ್ಲಿ ಕೆಲಸ ಹುಡುಕುತಿದೀರಾ ಹಾಗಾದ್ರೆ ಈ ಸುದ್ದಿ ನಿಮಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Vikas Bank Recruitment 2026Vikas Bank Recruitment 2026: ಸಂಪೂರ್ಣ ವಿವರ 

ಹಾಯ್ ಗೆಳೆಯರೇ ಸರಕಾರಿ ಕೆಲಸ ಹುಡುಕಾಟದಲ್ಲಿ ಇದವರಿಗೆ ನಿಮಗೊಂದು ಸಿಹಿಸುದ್ದಿ ಇಲಿದೆ ವಿಕಾಸ್ ಬ್ಯಾಂಕ ನೇಮಕಾತಿ 2026 ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲೀಸಬಹುದು ನಿಮಗೊಂದು ಇದು ಸುವರ್ಣ ಅವಕಾಶವಾಗಲಿದೆ

Vikas Bank Recruitment 2026:ಹುದ್ದೆಗಳ ವಿವರಗಳು

ಗೆಳೆಯರೇ ವಿಕಾಸ್ ಬ್ಯಾಂಕ್ ನೇಮಕಾತಿಯಲ್ಲಿ ಹುದ್ದೆಗಳು ಈ ಕೆಳಗಿನ0ತಿವೆ

1ಪ್ರೊಬೇಷನರಿ ಆಫೀಸರ್ (probationary officer po)

2ಆಡಿಟರ್ auditor

3 ಬ್ರಾಂಚ್ ಮ್ಯಾನೇಜರ್

4ಲಾ ಆಫೀಸರ್

5ಜೂನಿಯರ್ ಅಸಿಸ್ಟೆಂಟ್

Vikas Bank Recruitment 2026:ಶೈಕ್ಷಣಿಕ ಅರ್ಹತೆ

ಸ್ನೇಹಿತರೆ ನೀವು ವಿಕಾಸ್ ಬ್ಯಾಂಕ್ ಅಡಿಯಲ್ಲಿ ಕೆಲಸ ಮಾಡಬೇಕು ಅಂದೆರೇ ಈ ಕೆಳಗಿನಂತೆ ಅರ್ಹತೆಯನು ನೀವು ಹೊಂದಿರಬೇಕು

  1. ಪ್ರೊಬೇಷನರಿ ಆಫೀಸರ್:ಸ್ನೇಹಿತರೆ ನೀವು ಮಾನ್ಯತೇ ಪಡೆದ ಯಾವುದಾದ್ರೂ ಪದವಿಯನ್ನು ಪಾಸ್ ಮಾಡಿರಬೇಕು ಹಾಗೆ ಇಲಿ ಕಾಮರ್ಸ್ ಮತ್ತು ಬ್ಯಾಂಕಿಂಗ್ ಮಾಡಿದವರೆಗೆ ಇದು ಒಂದು ಒಳ್ಳೆಯ ಅವಕಾಶ ಅಂಥ ಹೇಳಬಹುದು
  2. ಜೂನಿಯರ್ ಅಸಿಸ್ಟೆಂಟ್:ನೀವು ಈ ಹುದ್ದೆಗೆ sslc ಪಾಸ್ ಆಗಿದ್ರೆ ಸಾಕು
  3. ಇತರೆ ಹುದ್ದೆಗಳು :ಸ್ನೇಹಿತರೆ ನೀವು ಈ ಹುದ್ದೆಗಳಿಗೆ ಪದವಿ ಮುಗಿಶಿರಬೇಕು ಹಾಗೆ ಸ್ವಲ್ಪ ಅದ್ರ ಕೂಡ ನಿಮಗೆ ಬ್ಯಾಂಕಿಂಗ್ ಕೆಲಸ ಬಗ್ಗೆ ಅನುಭವ ಹೊಂದಿರಬೇಕು

ವಯೋಮಿತಿ

ಸ್ನೇಹಿತರೆ ನಿಮ್ಮ್ ವಯಸ್ಸು 30 ರಿಂದ 35 ವರಿಗೆ ಇರಬೇಕು

  • PO ಮತ್ತು ಅಸಿಸ್ಟೆಂಟ್ :ಸ್ನೇಹಿತರೆ ಈ ಹುದ್ದೆಗೆ ನಿಮ್ಮ್ ವಯಸ್ಸು 30 ಆಗಿರ್ಬೇಕು
  • ಮ್ಯಾನೇಜರ್ ಮತ್ತು ಆಡಿಟರ್: ಸ್ನೇಹಿತರೆ ನಿಮ್ಮ್ ವಯಸ್ಸು ಗರಿಷ್ಠ ಪಕ್ಷ 35 ಆಗಿರ್ಬೇಕು

ಸಂಬಳದ ವಿವರ :

ಸ್ನೇಹಿತರೆ ಬ್ಯಾಂಕಿಂಗ್ ಕೆಲಸ ಮಾಡುವವರಿಗೆ ನನ್ನ ಪ್ರಕಾರ ಅವರ ಪೋಸ್ಟ್ ಮೇಲೆ ಸಂಬಳ ಇರುತದೆ ಹಾಗೆ ಇಲಿ ನಿಮಗೆ ಇತರೆ ಭತ್ಯ ಕೂಡ ಸಿಗುತ್ತದೆ

ಆಯ್ಕೆ ಪ್ರಕ್ರಿಯೆ

ಬ್ಯಾಂಕಿಂಗ್ ನೇಮಕಾತಿಯಲ್ಲಿ ಯಾವ್ದರ್ ಮೇಲೆ ನಿಮ್ಮನು ಆಯ್ಕೆ ಮಾಡಿಕೊಳಗುತ್ತದೆ ನೋಡೋಣ ಬನ್ನಿ

  • ಲಿಖಿತ ಪರೀಕ್ಷೆ: ಸ್ನೇಹಿತರೆ ನೀವು ಬ್ಯಾಂಕನಲಿ ಕೆಲಸ ಮಾಡಬೇಕು ಅಂದ್ರೆ ಮೊದಲ ನೀವು ಪರೀಕ್ಷೆಯನು ಬರಿಯಲೇ ಬೇಕು ಈ ಪರೀಕ್ಷೆ ಆನ್ಲೈನ್ ಅಥವಾ ಆಫ್ಲೈನ್ ಇರುತ್ತೆ ಯಾರು ಪರೀಕ್ಷೆ ಯಾವ್ ತರ ಇರುತ್ತೆ ಅಂಥ ಭಯ ಬೆಡ್ ನಿಮ್ಮಗೆ ಇಷ್ಟು ಗೊತ್ತಾರುತ್ತೆ ಅಷ್ಟು ಬರೆದು ಬನ್ನಿ
  • ಸಂದರ್ಶನ :ನಿಮಗೆ ಗೊತ್ತಿರುವ ಹಾಗೆ ಸಂದರ್ಶನ ನೇರವಾಗಿ ನಿಮಗೆ ಪ್ರಶ್ನೆ ಕೇಳುವಂತದು
  • ದಾಖಲಾತಿ ಪರಿಶಿಲನೆ :ಕೊನೆಯ ದಾಗಿ ನೀವು ಪಾಸ್ ಅದ ಕೂಡಲೇ ನಿಮ್ಮ ಒರಿಜಿನಲ್ ಸೇರ್ಟಿಫಿಕೇಟ ಚೆಕ್ (ವೆರಿಫೈ )ಮಾಡಲಾಗುವುದು

Vikas Bank Recruitment 2026:ಅರ್ಜಿ ಸಲಿಸುವುದು ಹೇಗೆ

ಸ್ನೇಹಿತರೆ ನೀವು ಅರ್ಜಿಯನು ಮನೆಯಲ್ಲಿ ಕುಳಿತು ಮೊಬೈಲ್ ಅಲಿ ಹಾಕಬಹುದು ಹೇಗೇ ನಿಮ್ಮ ಹತ್ತಿರದಲಿರುವ ಆನ್ಲೈನ್ ಸೆಂಟರ್ ಗೆ ಹೋಗಿ ಹಾಕಬಹುದು

1 : ಸ್ನೇಹಿತರೆ ಮೊದಲು ನೀವು ಅಧಿಕೃತ ವೆಬ್ಸೈಟ್ ಭೇಟಿ ಕೊಡಿ www.vikasbank.com

2 :ಅಲ್ಲಿ requerment 2026 ಅಂಥ ಲಿಂಕ್ ಇರುತ್ತೆ ಅದರ ಮೇಲೆ ಒತ್ತಿ

3 :ಅಲ್ಲಿ ನಿಮ್ಮ್ ಹೆಸರು ಮತ್ತು ಇಮೇಲ್ ನಿಮ್ಮ ಮೊಬೈಲ್ ನಂಬರ್ ರೆಜಿಸ್ಟರ್ ಮಾಡಿಕೊಳ್ಳಿ

4 :ಅದ್ರಲ್ಲಿ ನಿಮ್ಮ ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ ಯಾವುದೇ ಕಾರಣಕ್ಕೂ ತಪ್ಪು ಮಾಹಿತಿಯನ್ನು ಕೊಡಬೇಡಿ ಯಾಕೆ ಅಂದ್ರೆ ನಿಮ್ಮ ಅರ್ಜಿ ರಿಜೆಕ್ಟ್ ಆಗಬಹುದು

5 : 500 ರೂ ಅರ್ಜಿ ಶುಲ್ಕವನು ತುಂಬಿ ಆಫಿಲಿಕ್ಷನ್ ಸಭ್ಮಿಟ್ ಮಾಡಿ

ಅರ್ಜಿ ಹಾಕಲು ಪ್ರಮುಖ ದಿನಂಕಗಳು

  • ಅರ್ಜಿಯನು ಹಾಕಲು ಪ್ರಾರಂಭವಾಗುವ ದಿನಾಂಕ್ :ಏಪ್ರಿಲ್ 09 2026
  • ಅರ್ಜಿಯನು ಹಾಕಲು ಕೊನೆಯ ದಿನಾಂಕ್ :ಏಪ್ರಿಲ್ 24 2026

ಸ್ನೇಹಿತರೆ ಯಾರು ಕೊನೆಯ ದಿನಾಂಕದ ವರೆಗೆ ಕಾಯಬೇಡಿ ಯಾಕೆ ಅಂದ್ರೆ ಸರ್ವರ್ ಬ್ಯುಸಿ ಇರುತದೆ ಹಾಗಾಗಿ ಆದಷ್ಟು ಬೇಗ ಅರ್ಜಿಯನು ಹಾಕಿ

Vikas Bank Recruitment 2026 ಪರೀಕ್ಷೆ: ಪಾಸಾಗಲು ಹೀಗಿರಲಿ ನಿಮ್ಮ ಪ್ಲ್ಯಾನ್!

ಸ್ನೇಹಿತರೆ ಅರ್ಜಿಯನು ಹಾಕಿ ಮನೆಯಲ್ಲಿ ಮೊಬೈಲ್ ನೋಡುತ ಕುಳಿತ್ತರೆ ಕೆಲಸ ನಿಮಗೆ ಸಿಗುವುದು ಕಷ್ಟ ಹಾಗಾಗಿ ನೀವು ಈವಾಗಿನಿಂದಲೇ ಓದಲು ಶುರು ಮಾಡಿದ್ರೆ ಉತ್ತಮ ಅಂಕಗಳು ನಿಮ್ಮ ಪಾಲು ಆಗುತ್ತವೆ

ಪರೀಕ್ಷೆ ಮಾದರಿ ಹೇಗೆ ಇರುತದೆ :

ಸ್ನೇಹಿತರೆ ಬ್ಯಾಂಕಿಂಗ್ ಪರೀಕ್ಷೆಗಳಲಿ ಸಾಮನ್ಯವಾಗಿ ಬಹು ಆಯ್ಕೆ ಪ್ರಶ್ನೆಗಳು ಇರುತವೇ ಹಾಗೆ ಇಲಿ ಸರಿಯಾದ ಉತ್ತರಕೆ ಅಂಕಗಳು ಇದ್ರೆ ಹಾಗೆ ತಪ್ಪು ಅದ ಉತ್ತರಕೆ ನೆಗೆಟಿವ್ ಮಾರ್ಕ್ ಇರುತ್ತೆ ನೀವು ಹಾಕುವಾಗ್ ಸ್ವಲ್ಪ ನೆಗೆಟಿವ್ ಮಾರ್ಕ್ ಕಡೆಗೆ ಗಮನ ಕೊಡಿ

ಪಠ್ಯಕ್ರಮದ ವಿವರಗಳು

ಸ್ನೇಹಿತರೆ ಪಠ್ಯಕ್ರಮದ ವಿವರಗಳ್ನು ಕೆಳಗಿನತಿವೆ ನೋಡು ಬನ್ನಿ

  1. ಸಾಮಾನ್ಯ್ ಜ್ಞಾನ : ಸ್ನೇಹಿತರೆ ಬ್ಯಾಂಕಿಂಗ್ ಕ್ಷೇತ್ರದಲಿ ಹೆಚ್ಚಾಗಿ ಪ್ರಸ್ತುತ ವಿದ್ಯಾಮನ್ ಕರ್ನಾಟಕದ ಪ್ರಚಲಿತ ಘಟನೆ ಹಾಗೂ ಅರ್ಥಶಾಸ್ತ್ರ ಬಗ್ಗೆ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಹೆಚ್ಚು ಅದಕೆ ಎಲ್ಲವನು ಸರಿಯಾಗಿ ಓದಿಕೋಳಿ
  2. ಕಂಪ್ಯೂಟರ್ ಜ್ಞಾನ : ಸ್ನೇಹಿತರೆ ಬ್ಯಾಂಕಿಂಗ್ ಕೆಲ್ಸದಲ್ಲಿ ಸ್ವಲ್ಪ ಮಟ್ಟಿಗೆ ಕಂಪ್ಯೂಟರ್ ಜ್ಞಾನ ಕಲಿತರೆ ಒಳ್ಳೇದ್ ಹಾಗೆ ಇಂಟರ್ನೆಟ್ ಹಾಗೂ ಬೇಸಿಕ್ ಹಾರ್ಡ್ವೇರ್ ಬಗ್ಗೆ ನಿಮಗೆ ಮಾಹಿತಿ ಗೊತ್ತಿರಲಿ
  3.  ಗಣಿತ :ಇಲಿ ನಿಮಗೆ ಲಾಭ-ನಷ್ಟ ಬಡ್ಡಿ ಮತ್ತು ಸರಾಸರಿ ಶೇಕಡಾವರು ಬಗ್ಗೆ ಸ್ವಲ್ಪ ಲೆಕ್ಕಾವನು ಬಿಡಿಸಿ
  4. ರೀಸಿನಿಂಗ್:ನಿಮಗೆ ಇಲ್ಲಿ ರಕ್ತ ಸಂಬಂಧ ಮತ್ತು ದಿಕ್ಕುಗಳ ಹಾಗೆ ಪಜಲ್ಸ್ ಬಗ್ಗೆ ನಿಮ್ಮ್ ಬುದ್ದಿಯನು ಪರೀಕ್ಷೆ ಮಾಡಲಾಗುತ್ತದೆ
  5. ಇಂಗ್ಲಿಷ್ ಮತ್ತು ಕನ್ನಡ ಭಾಷೆ: ಸ್ನೇಹಿತರೆ ನಿಮಗೆ ಇಲಿ ಭಾಷಾ ಪ್ರೌಢಿಮೆಯನ್ನು ಅಳೆಯಲು ಗ್ರಾಮರ್ ಮತ್ತು ಕಾಂಪ್ರಿಹೆನ್ಷನ್ ಪ್ರಶ್ನೆಗಳಿರುತ್ತವೆ.

ದಾಖಲಾತಿ ಸಿದ್ಧತೆ

ಸ್ನೇಹಿತರೆ ನೀವು ಪರೀಕ್ಷೆ ಬರೆಯಲು ಹೋಗುವ ಮುನ್ನ ಹಾಗೆ ಇಂಟರ್ವ್ಯೂ ಅಟೆಂಡ್ ಮಾಡಲು ಈ ಕೆಳಗೆ ಕೊಟ್ಟಿರುವ ದಾಖಲೆಗಳನ್ನು ಸಿದ್ದಪಡಿಸಿಕೊಳಿ

1 sslc ಅಥವಾ ಪದವಿ ಮಾರ್ಕ್ಸ್ ಕಾರ್ಡ್ ಇರಲಿ

2 ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ವೋಟ್ರ ಐಡಿ

3 ಜಾತಿ ಮತ್ತು ಆದಾಯ ಪ್ರಮಾಣ ಪತ್ರ

4 ಇತ್ತೀಚಿಗೆ ತೆಗೆಸಿದ ಫೋಟೋ ಪೀಸ್ ಪಾಸ್ಪೋರ್ಟ್ ಸೈಜ್ ಇರಲಿ

ಪರೀಕ್ಷಾ ಕೇಂದ್ರಗಳು ಎಲಿ ಇವೆ

  1. ಹುಬ್ಬಳ್ಳಿ -ಧಾರವಾಡ
  2. ಬೆಳಗಾವಿ
  3.  ಬೆಂಗಳೂರು
  4. ಮಂಗಳೂರು
  5. ಗುಲ್ಬರ್ಗ

ಪರೀಕ್ಷೆಗೆ ತಯಾರಿ ನಡೆಸುವ ವಿಧಾನ

ನೀವು ಈ ಪರೀಕ್ಷೆಯನು ಪಾಸ್ ಮಾಡಲು ಈ ಕೆಳಗಿನ ವಿಧಾನ ಗಳನ್ನು ಅನುಸರಿಸಿ

  • ಹಳೆಯ ಪ್ರಶ್ನೆ ಪತ್ರಿಕೆ :ನೀವು ಹಿಂದಿನ ವರ್ಷ ನಡೆದ ಎಕ್ಸಾಮ್ ಮಾಡೆಲ್ ಪ್ರಶ್ನೆ ಪತ್ರಿಕೆಯನು ಸ್ವಲ್ಪ ನೋಡಿಕೊಳ್ಳಿ ಯಾಕೆ ಅಂದ್ರೆ ಯಾವ್ ತರ ಪ್ರಶ್ನೆಗಳು ಬರಬಹುದು ಅಂಥ ನಿಮಗೆ ಸ್ವಲ್ಪ ಮಟ್ಟಿಗೆ ಗೊತ್ತ ಆಗುತ್ತದೆ ಆದಷ್ಟು ಅವುಗಳನ್ನು ಬಿಡಿಸಲು ಪ್ರಯತ್ನಿಸಿ
  • ದೈನಂದಿನ ಓದುವ ಅಭ್ಯಾಸ :ನೀವು ದಿನನಿತ್ಯ ಓದುವ ಅಭ್ಯಾಸವನು ರೂಡಿ ಮಾಡಿಕೊಳ್ಳಿ ಟೈಮ್ ಟೇಬಲ್ ಪ್ರಕಾರ ಓದಿ ಹಾಗೆ ಕನ್ನಡ ಮತ್ತು ಇಂಗ್ಲಿಷ್ ನ್ಯೂಸ್ ಪೇಪರ್ ಓದಿ ಯಾಕೆ ಅಂದ್ರೆ ಜನರಲ್ ಹೆಚ್ಚಾಗುತ್ತದೆ
  • ಸಮಯ ನಿರ್ವಹಣೆ :ಪರೀಕ್ಷೆಯಲ್ಲಿ ಸಮಯ ಕಡಿಮೆ ಇರುತ್ತದೆ ಹಾಗಾಗಿ ನೀವು ಈವಾಗಿಂದಲೇ ಲೆಕ್ಕವನು ಬಿಡಿಸಲು ಅಭ್ಯಾಸ ಮಾಡಿಕೊಳ್ಳಿ
Vikas Bank Recruitment 2026:ಕೆಲಸಕ್ಕೆ ಸೇರಿದ ಮೇಲೆ ಸಿಗುವ ಲಾಭಗಳೇನು?

ನೀವು ಕೆಲ್ಸಕೆ ಸೇರಿದ ಕೂಡಲೇ ನಿಮಗೆ ಅನಿಸುತ್ತೆ ಸರಿಯಾದ ಸಂಬಳ ಸಿಕ್ಕರೆ ಸಾಕು ಅಂಥ ಅದ್ರೆ ಅಲ್ಲಿ ಸಿಗುವ ಗೌರವ ಮತ್ತು ಭದ್ರತೆ ಕೂಡ ಸಿಗುತ್ತದೆ ಹಾಗೆ ಇಲ್ಲಿ ಕೆಲಸ ಮಾಡುವುದರಿಂದ ನಿಮ್ಮ್ ಲೈಫ್ ಕೇಯರ್ ಬೆಳವಣಿಗೆ ಆಗುತ್ತದೆ

ಕೆಲಸದ ಸ್ವರೂಪ

ಸ್ನೇಹಿತರೆ ನೀವು ಆಯ್ಕೆ ಅದ ಕೂಡಲೇ ನಿಮಗೆ ಹುದ್ದೆಯ ಮೇಲೆ ನಿಮ್ಮ ಜವಾಬ್ದಾರಿ ನಿರ್ಧಾರವಾಗುತ್ತದೆ

  • ಕಲರ್ಕ/ಅಸಿಸ್ಟೆಂಟ್ :ನಿಮಗೆ ಇಲ್ಲಿ ಗ್ರಾಹಕರ ಸೇವೆ.ದಾಖಲಾತಿ ಚೇಕ್ ಹಾಗೆ ಹಣದ ವ್ಯವಹಾರ ಇರುತ್ತದೆ
  • .ಆಫೀಸರ್ po:ನಿಮಗೆ ಇಲ್ಲಿ ಸಾಲದ ಮಂಜೂರಾತಿ ಮಾಡಿಕೊಳುವದು ಹಾಗೆ ಬ್ಯಾಂಕ್ ಶಾಖೆ ಮೇಲ್ವಿಚಾರಣೆ ಮಾಡುವುದು ಹಾಗೆ ಗ್ರಾಹಕರಿಗೆ ನಿಮ್ಮ ಕಡೆಗೆ ಅವರನ್ನು ಸೆಳೆಯುವುದು
  • . ಆಡಿಟರ್ :ಬ್ಯಾಂಕಿನ ಲೆಕ್ಕಪತ್ರಗಳನ್ನು ತಪ್ಪು ಆಗದಂತೆ ನೋಡಿಕೊಳುವುದು

 

ನನ್ನ ಕೊನೆಯ ಮಾತು : ಯಾವುದೇ ಉದ್ಯೋಗಕೆ ನೀವು ಅರ್ಜಿಯನ್ನು ಹಾಕುವಾಗ ಅವುಗಳ ಬಗ್ಗೆ ಸ್ವಲ್ಪ ತಿಳಿದು ಕೋಳಿ ನೇಮಕಾತಿಯನ್ನು ಕರೆಯಲಾಗಿದೆ ಅಥವಾ ಇಲ್ಲ ಎಂದು ಮೊದಲು ಅಧಿಕೃತ ವೆಬ್ಸೈಟ್ಗೆ ಹೋಗಿ ಒಂದು ಸಲ ಚೆಕ್ ಮಾಡಿಕೊಳ್ಳಿ ಯಾಕೆ ಅಂದ್ರೆ ಇಂಟರ್ನೆಟ್ನಲ್ಲಿ ಸುಳ್ಳು ಸುದ್ದಿಗಳು ಜಾಸ್ತಿ ಹರಿದಾಡುತ್ತಿವೆ ಅದರ ಬಗ್ಗೆ ಎಚ್ಚರ ಇರಲಿ

ಮಾಹಿತಿ ನಿಮಗೆ ಇಸ್ಟ್ ವಾದ್ರೆ ನಮ್ಮ್ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ

 

 

Leave a Comment