SSC Selection Post Phase 14 Recruitment 2026: ನಮ್ಮಸ್ಕಾರ ಗೆಳೆಯರೇ ನೀವೆನಾದ್ರು ಕೇಂದ್ರ ಸರ್ಕಾರದಲ್ಲಿ ಕೆಲಸ ಹುಡುತ್ತಾ ಇದೀರಾ ಹಾಗಾದ್ರೆ ಈ ಮಾಹಿತಿ ನಿಮ್ಮಗೆನೆ ಇವಾಗ SSC ಸ್ಟಾಪ ಸೆಲೆಕ್ಷನದಲ್ಲಿ ಪೊಸ್ಟ ಫೇಸ 14ರ ಅಡಿಯಲ್ಲಿ ಸರಿಸುಮಾರು 3003 ಹುದ್ದೆಗಳಗೆ ನೇಮಕಾತಿಯನ್ನು ಕರೆಯಲಾಗಿದೆ ಹಾಗೆ ನೀವು ಮನೆಯಲ್ಲಿ ಕುಳಿತುಕೊಂಡು ಅರ್ಜಿಯನ್ನು ಹಾಕಬಹುದು ಹೇಗೆ ಅಂತ ಇದರ ಕಂಪ್ಲಿಟ ಮಾಹಿತಿಯನ್ನು ತಿಳಿದುಕೊಳೊಣ ಬನ್ನಿ
SSC Selection Post Phase 14 Recruitment 2026:ಯಾವ ಯಾವ ಹುದ್ದೆಗಳಗೆ ಅರ್ಜಿಯನ್ನ ಕರೆಯಲಾಗಿದೆ.
ಸ್ನೇಹಿತರೆ ಈ ಸಲ SSC ಯಲ್ಲಿ ಕೇವಲ ಒಂದೇ ರೀತಿಯ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಿಲ್ಲ ಇಲ್ಲಿ ಲೇಬೋರೆಟರಿ ಅಸಿಸ್ಟೆಂಟ ಡಿಪ್ಯುಟಿ ರೇಂಜರ ಡಾಟಾ ಎಂಟ್ರಿ ಆಫರೇಟರ ಕ್ಲರ್ಕ ಸ್ಟೇನೋಗ್ರಾಪರ ಸೇರಿದಂತೆ ಇನ್ನೂ ಹಲವಾರು ವಿವಿಧ ಪೊಸ್ಟಗಳಿವೆ
SSC Selection Post Phase 14 Recruitment 2026:ಈ ಹುದ್ದೆಗಳಿಗೆ ಅಹ೯ತೆ ಏನಿರಬೇಕು
ಸೇಹಿತರೆ ನೀವು ಬರಿ ಹತ್ತನೇ ತರಗತಿ ಪಾಸ ಆಗಿದ್ದರೆ ಸಾಕು ನಿಮ್ಮಗೆ ಇಲ್ಲಿ ಕೆಲಸ ಸಿಗುತ್ತದೆ
1 ಮೆಟ್ರಿಕ್ಯುಲೇಷನ: ನೀವು ಈ ಹುದ್ದೆಗೆ 10ನೇ ತರಗತಿ ಪಾಸ ಆಗಿದ್ದರೆ ಸಾಕು
2 ಹೈಯರ ಸೆಕೆಂಡರಿ: Puc ಅಥವಾ 10ನೇ ತರಗತಿ ಪಾಸ ಆಗಿರಬೇಕು
3 ಪದವಿ: ನೀವು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಗ್ರಿಯನ್ನು ಮುಗಿಸಿರಬೇಕು
SSC Selection Post Phase 14 Recruitment 2026:ವಯೋಮಿತಿ ಎಷ್ಟು ಹೊಂದಿರಬೇಕು
ಸ್ನೇಹಿತರೆ ನೀವು ಯಾವುದೇ ಒಂದು ಹುದ್ದೆಗಳಿಗೆ ಅರ್ಜಿಯನ್ನ ಹಾಕಲು ಕನಿಷ್ಠ ಪಕ್ಷ 18 ವಯಸ್ಸು ಹೊಂದಿರಬೇಕು ಹಾಗೆ ಗರಿಷ್ಠ ನಿಮ್ಮಗೆ 30 ವಯಸ್ಸು ಹೊಂದಿರಬೇಕು Sc St ಹಿಂದುಳಿದ ವರ್ಗಗಳಿಗಳಿಗೆ ವಯೋಮಿತಿ ಸಡಲಿಕೆ ಇರುತ್ತದೆ
ಸಂಬಳ ಎಷ್ಟು ಇರುತ್ತದೆ ನೋಡೋಣ ಬನ್ನಿ
ಸ್ನೇಹಿತರೆ ನೀವು ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರಿ ಅಂದ ಮೇಲೆ ನಿಮ್ಮಗೆ ಕನಿಷ್ಠ ಪಕ್ಷ ಹಾಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಗುಣವಾಗಿ 5, 200 ರಿಂದ 34,800 ವರೆಗೆ ಸಂಬಳವನ್ನು ನಿಡಲಾಗುತ್ತದೆ ಇದರ ಜೊತೆಗೆ ನಿಮ್ಮಗೆ ಭತ್ಯವನ್ನು ನಿಡಲಾಗುವುದು
SSC Selection Post Phase 14 Recruitment 2026:ಅರ್ಜಿಯನ್ನು ಹೇಗೆ ಸಲ್ಲಿಸುವುದನ್ನು ನೋಡೋಣ ಬನ್ನಿ
1 ಮೊದಲನೆಯದಾಗಿ ಅಧಿಕೃತ ವೆಬಸೈಟಿಗೆ ಹೋಗಿ ಅಲ್ಲಿ: ಮೊದಲು ನೀವು ssc.gov.in ಗೆ ಹೋಗಿ
2 ನೀವು ಒಂದು ಸಲ ರಜಿಸ್ಟ್ರೆಷನ್ : ನೀವೇನಾದ್ರೂ ಹಳೆಯ ವೆಬಸೈಟ್ ನಲ್ಲಿ Login ಆಗಿದ್ದರೆ ಇಲ್ಲಿ ನೀವು ಹೊಸದಾಗಿ ರಜಿಸ್ಟ್ರೇಷನ ಮಾಡಿಕೊಳ್ಳಬೇಕಾಗುತ್ತದೆ
3 ಲಾಗಿನ ಆಗಿ: Login ಆದ ಮೇಲೆ ನೀವು ನಿಮ್ಮ ID ಮತ್ತು Password ಹಾಕಿ ಲಾಗಿನ್ ಮಾಡಿ
4 ಹುದ್ದೆ ಆರಿಸಿ: ಆಯ್ಕೆಯ ನಂತರ ಹಂತ 14 ಇರುವ ಲಿಂಕ್ ಮೇಲೆ ಒತ್ತಿ ನೀವು ಯಾವ ಹುದ್ದೆಗೆ ಅರ್ಜಿಯನ್ನು ಅದನ್ನು ಆಯ್ಕೆ ಮಾಡಿ
5 ಪೋಟೋ ಮತ್ತು ಸಹಿ: ಸ್ನೇಹಿತರ ನೆನಪಿರಲಿ ನೀವು ಲೈವ್ ಫೋಟೋವನ್ನು ಅಪ್ಲೋಡ ಮಾಡಬೇಕಾಗುತ್ತದೆ ಆದಕಾರಣ ನೀವ ಕ್ಯಾಮರ ಮುಂದೆ ನಿಂತು ಫೋಟೋವನ್ನು ಅಪ್ಲೋಡ ಮಾಡಿ ಹಾಗೆ ನಿಮ್ಮ ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
6 ಅರ್ಜಿ ಶುಲ್ಕ: ಸ್ನೇಹಿತರೆ ಸಾಮಾನ್ಯ ಮತ್ತ ಒಬಿಸಿ ವರ್ಗದವರಿಗೆ 100 ಶುಲ್ಕ ಇರುತ್ತದೆ ಹಾಗೆ ಮಹಿಳೆಯರಿಗೆ SC, ST ಅಂಗವಿಕಲರಿಗೆ ಯಾವುದೇ ಶುಲ್ಕ ಇರುವದಿಲ್ಲ
ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ
1 ಪರೀಕ್ಷೆ: ಮೊದಲು ಕಂಪ್ಯೂಟರ್ ಆಧಾರದ ಮೇಲೆ ಪರೀಕ್ಷೆ ನಡೆಸಲಾಗುವುದು
2 ಟೆಸ್ಟ್ ಟೈಪಿಂಗ್ : ತದನಂತರ ಕೇಲವು ಹುದ್ದೆಗಳ ಆಧಾರದ ಮೇಲೆ ಟೈಪಿಂಗ್ ಟೆಸ್ಟ್ ತೆಗೆದುಕೊಳ್ಳಲಾಗುವುದು
3 ದಾಖಲಾತಿ ಪರೀಶಿಲನೆ: ಆಮೇಲೆ ನಿಮ್ಮ ಎಲ್ಲಾ ದಾಖಲಗಳನ್ನು ಪರೀಶಿಲನೆ ಮಾಡಲಾಗುವುದು
ನೆನಪಿಡಬೇಕಾದ ಪ್ರಮುಖ ದಿನಾಂಕಗಳು:
1 ಅರ್ಜಿ ಸಲ್ಲಿಸಲು ಆರಂಭ: ಏಪ್ರಿಲ್ 13 ರಿಂದ ಪ್ರಾರಂಭವಾಗುವುದು
2 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 05 ಕೊನೆಯ ದಿನಾಂಕವಾಗಿರುತ್ತದೆ ( 11 ರಾತ್ರಿ ಸಮಯದವರೆಗೆ ಮಾತ್ರ)
3 ಪರೀಕ್ಷೆ ನಡೆಯುವ ದಿನಾಂಕ: ಜೂನ್ ತಿಂಗಳಿನಲ್ಲಿ ನಡೆಯಬಹುದು?
ಸ್ನೇಹಿತರೆ ಯಾವುದೇ ಕಾರಣಕ್ಕೂ ಕೊನೆಯ ದಿನಾಂಕ ವರೆಗೆ ಕಾಯಬೇಡಿ ಯಾಕೇಂದ್ರ ಸರ್ವರ ಬ್ಯುಸಿ ಬರಬಹುದು ಹಾಗಾಗಿ ಇವಾಗಿoದಲೇ ಅರ್ಜಿಯನ್ನು ಹಾಕಲು ಶುರುಮಾಡಿ
SSC Phase 14 ಪರೀಕ್ಷೆಯ ಪೂರ್ಣ ವಿವರ: ಸಿದ್ಧತೆ ನಡೆಸುವುದು ಹೇಗೆ?
ಸ್ನೇಹಿತರೆ ಅರ್ಜಿಯನ್ನು ಹಾಕಿ ಮನೆಯಲ್ಲಿ ಕುಳಿತ್ತುಕೊಂಡರೆ ಕೇಂದ್ರ ಸರ್ಕಾರದಲ್ಲಿ ಕೆಲಸ ಸಿಗಲಾರದು ನೀವು ಸರಿಯಾಗಿ ಓದಿದ್ರೆ ಮಾತ್ರ ಕೆಲಸ ಸಿಗುವುದು ಹೊರತು ಖಾಲಿ ಕುಳಿತರೆ ಸಿಗಲಾರದು
ಹೇಗೆ ಓದಿಕೊಂಡು ಕೆಲಸವನ್ನು ಗಿಟ್ಟಿಸಿಕೊಳ್ಳಬೇಕೆಂದು ನೋಡಿಕೊಳೋಣ ಬನ್ನಿ
SSC Phase 14 ಪರೀಕ್ಷಾ ವಿಧಾನ:
ಸ್ನೇಹಿತರೆ ಇಲ್ಲಿ ಒಟ್ಟು 200 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ ಹಾಗೆಯೇ ನೆನಪಿರಲಿ ಇಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.50 ಅಂಕಗಳನ್ನು ಕಳೆಯಲಾಗುವುದು ಆದಕಾರಣ ನೀವು ಉತ್ತರವನ್ನು ಹಾಕುವಾಗ ಹುಷಾರಾಗಿ ತಲೆ ಓಡಿಸಿ ನಿಮ್ಮಗೆಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಹಾಕಿ
ಪರೀಕ್ಷೆಯಲ್ಲಿ 100 ಪ್ರಶ್ನೆಗಳಿರುತ್ತವೆ ಪ್ರತಿ ಪ್ರಶ್ನೆಗೆ 2 ಅಂಕಗಳಿರುತ್ತವೆ
ಯಾವ ಯಾವ ವಿಷಯಗಳಿರುತ್ತವೆ
1 ಜನರಲ್ ಇಂಟೆಲಿಜೆನ್ಸ್ (General Intelligence): ಇಲ್ಲಿ 25 ಪ್ರಶ್ನೆಗಳಿರುತ್ತವೆ ಹಾಗೆ 50 ಅಂಕಗಳು ನಿಮ್ಮಗೆ ಸಿಗುತ್ತವೆ
2 ಸಾಮಾನ್ಯ ಜ್ಞಾನ (General Awareness): ಸ್ನೇಹಿತರೆ ಇಲ್ಲಿ ಕೂಡ 25 ಪ್ರಶ್ನೆಗಳಿರುತ್ತವೆ ಮತ್ತು 50 ಅಂಕಗಳಿರುತ್ತವೆ
3 ಗಣಿತ (Quantitative Aptitude): ಇಲ್ಲಿ ಕೂಡ 25 ಪ್ರಶ್ನೆಗಳು 50 ಅಂಕಗಳು ಇರುತ್ತವೆ
4 ಇಂಗ್ಲಿಷ್ ಭಾಷೆ (English Language): ಇದರಲ್ಲಿ ಕೂಡ 25 ಪ್ರಶ್ನೆಗಳು 50 ಅಂಕಗಳು ಇರುತ್ತವೆ.
ನೆನಪಿರಲಿ ಪರಿಕ್ಷೆಯನ್ನು ಬರೆಯಲು ಕೇವಲ 60 ನಿಮಿಷ ಮಾತ್ರ ಇರುತ್ತದೆ (1 ಗಂಟೆ )
ವಿಷಯವಾರು ಪಠ್ಯಕ್ರಮ:
ಸ್ನೇಹಿತರೆ ನಿಮ್ಮ ವಿದ್ಯಾಭ್ಯಾಸ ತಕ್ಕಂತೆ ಕಠಿಣ ಪ್ರಶ್ನೆಗಳು ಬದಲಾಗುತ್ತವೆ ಹಾಗಿದ್ರೆ ನೀವು ಯಾವ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಬೇಕೆಂದು ನೋಡಿಕೊಳ್ಳಣ ಬನ್ನಿ
1. ಜನರಲ್ ಇಂಟೆಲಿಜೆನ್ಸ್ (ಬುದ್ಧಿವಂತಿಕೆ ಪರೀಕ್ಷೆ): ಇಲ್ಲಿ ಯೋಚನೆಗೆ ತಕ್ಕಂತೆ ಪರೀಕ್ಷಿಸಲಾಗುವುದು
. ರಕ್ತ ಸಂಬಂಧಗಳ ಮೇಲೆ ಪ್ರಶ್ನೆಗಳನ್ನು ಕೆಳಲಾಗುವುದು
. ದಿಕ್ಕುಗಳ ಬಗ್ಗೆ ಕೆಳಲಾಗುವುದು
. ಸರಣಿಗಳನ್ನು ಪೂರ್ಣಗೊಳಿಸುವುದರ ಬಗ್ಗೆ
. ಕೋಡಿಂಗ್ ಮತ್ತು ಡಿಕೋಡಿಂಗ್ ಬಗ್ಗೆ
2 ಸಾಮಾನ್ಯ ಜ್ಞಾನ:
ನಿಮ್ಮೆಲರಿಗೂ ಗೊತ್ತಿರುವ ಹಾಗೆ ಸಾಮಾನ್ಯದ ಬಗ್ಗೆ ಇಲ್ಲಿ ಪರೀಕ್ಷೆಯಲ್ಲಿ ಸ್ಕೂರ್ ಮಾಡಲು ಒಳ್ಳೆಯ ವಿಷಯವಿದು
ಹಾಗೆ ನೀವು ದಿನಾಲೂ News paper ಓದುವುದ ಒಳ್ಳೆದು
- ಭಾರತದ ಇತಿಹಾಸ ಮತ್ತು ಸಂವಿಧಾನ: ನೀವು ಭಾರತದ ಇತಿಹಾಸ ಮತ್ತು ಸಂವಿಧಾನ ಬಗ್ಗೆ ದಿನವಿಡೀ ಓದಲು ಅಭ್ಯಾಸ ಮಾಡಿಕೊಳಿ
- ಭೂಗೋಳ ಶಾಸ್ತ್ರ: ಭೂಗೋಳ ಶಾಸ್ತ್ರದ ಬಗ್ಗೆ ಸ್ವಲ್ಪ ತಿಳಿದುಕೋಳಿ.
- ಪ್ರಚಲಿತ ವಿದ್ಯಮಾನಗಳು: ನೀವು ಕಳೆದ 6 ತಿಂಗಳ ಪ್ರಮುಖ ಘಟನೆಗಳ ಬಗ್ಗೆ ಓದಿಕೊಳಿ
- ಕ್ರೀಡೆ, ಪ್ರಶಸ್ತಿಗಳು ಮತ್ತು ಪುಸ್ತಕಗಳು: ಓದಿ ಅವುಗಳ ಬಗ್ಗೆ ತಿಳಿದುಕೊಂಡರೆ ಉತ್ತಮ
3 ಗಣಿತ:
ನೀವು ಇಲ್ಲಿ ಗಣಿತ ಲೆಕ್ಕವನ್ನು ಬಿಡಿಸಲು ಬರಬೇಕಾಗುತ್ತದೆ
ಯಾರಿಗೆ ಬರುವುದಿಲ್ಲವೊ ಇವಾಗಿಂದಲೆ ಬಿಡಿಸಲು ಕಲಿತುಕೋಳಿ
.ಶೇಕಡಾವಾರು (Percentage) ಮತ್ತು ಲಾಭ-ನಷ್ಟ (Profit & Loss).
.ಸರಾಸರಿ (Average) ಮತ್ತು ಅನುಪಾತ (Ratio).
.ಬಡ್ಡಿ ಲೆಕ್ಕಾಚಾರ (Simple & Compound Interest).
.ಸಮಯ ಮತ್ತು ಕೆಲಸ (Time & Work).
ಇವು ಎಲ್ಲಾದರ ಮೇಲೆ ಸ್ವಲ್ಪ ಗಮನ ಹರಿಸಿಸುಮದು ಒಳ್ಳೆದು
4 ಇಂಗ್ಲೀಷ:
ಸ್ನೇಹಿತರೆ ಇಂಗ್ಲೀಷ ಅಂದ್ರೆ ನಮ್ಮಗೆ ಗೊತ್ತ ಇಂಗ್ಲೀಷ್ ಅಂದ್ರೆ ನಮ್ಮಗೆ ಕಠಿಣ ಸರ್ ಅಂತ ಯಾರು ಭಯ ಪಡಬೇಡಿ ನಿಮ್ಮಗೆ ಸ್ವಲ್ಪ ವ್ಯಾಕರಣ ಬಗ್ಗೆ ಗೊತ್ತಿದ್ದರೆ ಸಾಕು ನೀವು ಇಲ್ಲಿ ಅಂಕಗಳನ್ನು ಸಲಿಸವಾಗಿ ಪಡೆದುಕೊಳ್ಳಬಹುದು
.ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಗಳು (Synonyms & Antonyms).
.ಸ್ಪೆಲ್ಲಿಂಗ್ ತಪ್ಪುಗಳನ್ನು ಸರಿಪಡಿಸುವುದು.
.ವಾಕ್ಯಗಳಲ್ಲಿನ ತಪ್ಪುಗಳನ್ನು ಗುರುತಿಸುವುದು (Error Spotting).
.ಒಂದು ಪದದ ಬದಲಿಗೆ ಬಳಸುವ ಪದಗಳು (One Word Substitution).
ಕರ್ನಾಟಕದ ಪರೀಕ್ಷಾ ಕೇಂದ್ರಗಳು:
ಸ್ನೇಹಿತರೇ ಕರ್ನಾಟಕದ ಪರೀಕ್ಷಾ ಕೇಂದ್ರಗಳು ಎಲ್ಲಿ ಬರುತ್ತವೆ ಎಂದು ಭಯ ಬೇಡ ನಮ್ಮ ಕರ್ನಾಟಕ ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳಿವೆ ಆದ್ರೆ ನೀವು ಅಪ್ಲಿಕೇಷನ್ ಹಾಕುವಾಗ ನಿಮ್ಮ ಜಿಲ್ಲೆಯನ್ನು ಆರಿಸಿಕೊಳ್ಳಿ
1.ಬೆಂಗಳೂರು
2.ಬೆಳಗಾವಿ
3.ಹುಬ್ಬಳ್ಳಿ-ಧಾರವಾಡ
4.ಕಲಬುರಗಿ (ಗುಲ್ಬರ್ಗ)
5.ಮಂಗಳೂರು
6.ಮೈಸೂರು
7.ಶಿವಮೊಗ್ಗ
8.ಉಡುಪಿ
ಸ್ನೇಹಿತರೆ ನಿಮ್ಮ ಲರಿಗೂ All The Best ನಿಮ್ಮ ಕಂಡ ಕನಸು ನನಸಾಗಲಿ. ಇಲಾಗಿಂದಲ್ಲೆ ಓದಲು ಶುರುಮಾಡಿ
ಸ್ನೆಹೀತರೆ ಈ ತರಹದ ಮಾಹಿತಿಗಾಗಿ ನಮ್ಮ whatsapp group ಗೆ Joinಆಗಿ