GT vs MI IPL 2026 Match
ನಮ್ಮಸ್ಕಾರ ಗೆಳೆಯರೇ IPL ಅಂದ್ರೆ ಎಲ್ಲರಿಗೂ ಒಂದು ಹಬ್ಬ ಬಂದಂತೆ ಹುಮ್ಮಸು ಅಂತು ಇದ್ದೆ ಇರುತ್ತೆ ಇವತ್ತು ನಡೆಯಲ್ಲಿರುವ ಮ್ಯಾಚ್ ಗುಜರಾತ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ಟೀಮ್ ಈ ಮ್ಯಾಚ್ ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂದಲ್ಲಿ ಈ ಪಂದ್ಯಗಳು ನಡೆಯಲ್ಲಿದೆ ಈ ಎರಡು ತಂಡಗಳು ಬಲಿಷ್ಠವಾಗಿದೆ ಎ೦ದು ಹೇಳಬಹುದ ಯಾಕೇಂದ್ರ ಗುಜರಾತ ಟೈಟನ್ಸ್ ಕಡೆಯಿಂದ ಶುಭಂ ಗಿಲ್ಲ ಆಡ್ತಾ ಇದ್ರೆ ಇನ್ನು ಈ ಕಡೆ ಆಲ್ ರೌಂಡರ್ ಹಾರ್ದಿಕ ಪಾಂಡ್ಯ ಆಡ್ತಾ ಇದ್ದಾರೆ
ಒಂದು ಕಡೆ ಸತತವಾಗಿ 3 ಪಂದ್ಯಗಳನ್ನು ಗೆದ್ದು ಖುಷಿಯಲ್ಲಿರುವ ಗುಜರಾತ ಟೈಟನ್ಸ್ ಒಂದ ಕಡೆ ಆದ್ರ ಇಲ್ಲಿ 1 ಪಂದ್ಯ ಗೆದ್ದು ಸತತವಾಗಿ ಸೊಲ್ಲನು ಅನುಭವಿಸುತ್ತಿರುವ ಮುಂಬೈ ಇಂಡಿಯನ್ಸ್ ಒಂದು ಕಡೆ ಯಾರಿಗೆ ಗೆಲ್ಲುವು ಸಿಗುತ್ತದ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಕಾದು ನೋಡ ಬೇಕಿದೆ ಯಾರಿಗೆ ಬೆಂಬಲ ಸಿಗುತ್ತದೆ ತನ್ನ ಮನೆಯ ಅಂಗಳದಲ್ಲಿ ಆಡುತ್ತಿರುವ ಗುಜರಾತ ಟೈಟನ್ಸ್ ಜಾಸ್ತಿ ಫಾನ್ಸ್ ಇದ್ರೆ ಹಾಗೆ ಈ ಕಡೆ ಮುಂಬೈ ಇಂಡಿಯನ್ಸ್ ಕೇಜ್ ಏನ ಕಡಿಮೆ ಇಲ್ಲ ಅಂತ ಹೇಳಬಹುದು
GT vs MI IPL 2026 Match:ಅಹಮದಾಬಾದ್ ಪಿಚ್ ಹೇಗಿದೆ?
ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಆಡುವ ಬ್ಯಾಟರ್ಸ್ ಗಳಿವೆ ಸ್ವರ್ಗ ಸಿಕ್ಕಂತೆ ಇಲ್ಲಿ ಬ್ಯಾಟರ್ಸ್ಗಳಿಗೆ ಅಂತು ರನ್ ಗಳ ಸುರಿಮಳೆ ಎಂದು ಹೇಳಬಹುದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ತಂಡ 180 ರನಗಳನ್ನು ಕಲೆಹಾಕುವುದು ಉತ್ತಮ ಗೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ ಇನ್ನೂ ಮುಂದಿನ ಅಧ೯ದಲ್ಲಿ ಇಬ್ಬನಿ ಬಿಳುವದರಿಂದ ಟಾಸ್ಕ್ ಗೆದ್ದವರು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳವುದು ಉತ್ತಮ
GT vs MI IPL 2026 Match:ಮುಖಾಮುಖಿ ಯಾರು ಬಲಿಷ್ಠ?
ಹಿಂದಿನ ಪಂದ್ಯಗಳನ್ನು ನೋಡಿದರೆ ಅತೀ ಹೆಚ್ಚಾಗಿ ಗುಜರಾತ ಟೈಟನ್ಸ್ ಗೆದ್ದಿದೆ ಇಲ್ಲಿ ತನಕ ನಡೆದ 8 ಮ್ಯಾಂಚ್ ಗಳಲ್ಲಿ 5 ಮ್ಯಾಚ್ ಗುಜರಾತ್ ಗೆದ್ದಿದೆ 3 ಮ್ಯಾಂಚ್ ಮುಂಬೈ ಗೆದ್ದಿದ್ದೆ ಇನ್ನು ಹೇಳಬೇಕೆಂದ್ರೆ ಇಲ್ಲಿವರೆಗೂ ಅಹಮದಾಬಾದನಲ್ಲಿ ನಡೆದ ಪಂದ್ಯಗಳಲ್ಲಿ ಗುಜರಾತ ವಿರುದ್ಧ ಒಂದು ಮ್ಯಾಚ್ ಕೂಡ ಮುಂಬೈ ಗೆದ್ದಿಲ್ಲ ಇದನ್ನು ನಾವು ಮುಖ್ಯವಾಗಿ ಗಮನಿಸಬೇಕಾಗುತ್ತದೆ ಗೆಳೆಯರೆ
GT vs MI IPL 2026 Match:ಇಂದಿನ ಪಂದ್ಯದ ಪ್ರಮುಖ ಆಟಗಾರರು :
ಶುಭಂ ಗಿಲ್ಲ: ಗುಜರಾತ್ ಟೀಮ್ ನ ಬೆನ್ನಲುಬು ಎಂದು ಹೇಳುಬಹುದು ಗಿಲ್ಲ ಬ್ಯಾಟ್ ಹಿಡಿದು ಗ್ರೌಂಡನಲ್ಲಿ ನಿಂತರು ಅಂದರೇ ರನ್‌ಗಳ ಸುರಿಮಳೆ ಎಂದು ಹೇಳುಬಹುದು
ಸೂರ್ಯಕುಮಾರ್ ಯಾದವ್: ಇವರು ಮುಂಬೈಗೆ ಒಳ್ಳೆ ನೀರಿಕ್ಷೆಯಲ್ಲಿರುವ ಆಟಗಾರ ಅಂತ ಹೇಳಬಹುದು ಆದರೆ ಸ್ಪಿನರ್ ಬೌಲರ್ ರಶೀದ ಖಾನ್ ಮುಂದೆ ಇವರ ಆಟ ಹೇಗೆ ಇರುತ್ತದೆ ಎಂದು ನೋಡುವುದೇ ಒಂದು ಆಸಕ್ತಿಯಾಗಿದೆ
ಜಸ್ಪ್ರೀತ್ ಬುಮ್ರಾ: ಮುಂಬೈ ಟೀಮ್ ದಲ್ಲಿನ ಬೌಲಿಂಗ್ ದಲ್ಲಿ ನಂಬಿಕೆ ಇಟ್ಟಿರುವ ಒಬ್ಬನೇ ಆಟಗಾರ ಎಂದು ಹೇಳಬಹುದು ಆದರೆ ಇಲ್ಲಿ ಗಿಲ್ಲನ ವಿಕೆಟ ತೆಗೆಯುವುದು ಬ್ರೂಮಾ ಅವರ ಗುರಿ ಯಾಗಿರುತ್ತದೆ
GT vs MI IPL 2026 Match:ಹಾರ್ದಿಕ್ ವರ್ಸಸ್ ಗಿಲ್: ನಾಯಕರ ನಡುವೆ ಸೈಲೆಂಟ್ ವಾರ್?
ಗುಜರಾತಿಗೆ ಮೊದಲನೇ ಸಲ ಕಪ್ ಗೆಲ್ಲಿಸಿ ಕೊಟ್ಟ ಹಾರ್ದಿಕ ಇವಾಗ ಎದುರಾಳಿ ತಂಡದಲ್ಲಿ ಇದ್ರೆ ಇನ್ನು ಈ ಕಡೆ ಹಾರ್ದಿಕ ಬಿಟ್ಟು ಹೋದ ಜಾಗವನ್ನು ತುಂಬಲು ಗಿಲ್ಲ ಇವರಿಬ್ಬರ ರಣತಂತ್ರಗಳು ಹೇಗೆ ಇರುತ್ತವೆ ಎಂದು ನೋಡುವುದೆ ಒಂದು ಮಜಾವಾಗಿದೆ
GT vs MI IPL 2026 Match:ಸ್ಟೇಡಿಯಂನಲ್ಲಿ ಯಾರ ಹವಾ ಜೋರಾಗಿರುತ್ತೆ?
ನರೇಂದ್ರ ಮೋದಿ ಸ್ಟೇಡಿಯಂದಲ್ಲಿ 1 ಲಕ್ಷಕ್ಕೂ ಜಾಸ್ತಿ ಜನ ಸೇರಬಹುದು ಆದರೆ ಗುಜರಾತ ಟೈಟನ್ಸ್ ಮನೆಯ ಅಂಗಳದಲ್ಲಿ ಆಡುವುದರಿಂದ ಫಾನ್ಸ್ ಬೇಸ್ ಜಾಸ್ತಿನೆ ಇರುತ್ತೆ ಅಂತ ಹೇಳಬಹುದು ಆದರೆ ಈ ಕಡೆ ಮುಂಬೈ ಇಂಡಿಯನ್ಸ್ ಪ್ರಾನ್ಸ್ ಕೇಜ್ ಏನು ಕಡಿಮೆ ಇಲ್ಲ ಯಾರು ಸರಿಯಾಗಿ ನಿಭಾಯಿಸುತ್ತಾರೋ ಅವರಿಗೆ ಗೆಲ್ಲುವು ಕಟ್ಟಿಟ ಬುತ್ತಿ
ಇವತ್ತಿನ ಪಂದ್ಯದಲ್ಲಿ ಆಡುವ ಆಟಗಾರರು:
ಗುಜರಾತ್ ಟೈಟಾನ್ಸ್ (GT):ಶುಭ್ಮನ್ ಗಿಲ್ (C), ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ವೃದ್ಧಿಮಾನ್ ಸಹಾ (WK), ನೂರ್ ಅಹಮದ್, ಉಮೇಶ್ ಯಾದವ್.
ಮುಂಬೈ ಇಂಡಿಯನ್ಸ್ (MI):ರೋಹಿತ್ ಶರ್ಮಾ, ಇಶಾನ್ ಕಿಶನ್ (WK), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (C), ತಿಲಕ್ ವರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೋಯೆಟ್ಜಿ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್.
ನೀವು ಗಮನಿಸಬೇಕಾದ 3 ಅಂಶಗಳು:
ಪವರ್‌ಪ್ಲೇ ಆಟ: ಇಲ್ಲಿ ಮೊದಲ 6 ಓವರ್ ಗಳಲ್ಲಿ ರೋಹಿತ್ ಶರ್ಮಾ ಮತ್ತು ಇಶಾನ ಕಿಶನ್ ಅಬ್ಬರಿಸಿದ್ದರೆ ಗುಜರಾತಿಗೆ ಸಂಕಷ್ಟ ಎದುರಾಗುತ್ತದೆ
ರಶೀದ್ ಖಾನ್ ಮ್ಯಾಜಿಕ್: ಅಹಮದಾಬಾದ್ ಪಿಚ್‌ನಲ್ಲಿ ರಶೀದ್ ಖಾನ್ ಅವರ ಗೂಗ್ಲಿಗಳನ್ನು ಅರ್ಥ ಮಾಡಿಕೊಳ್ಳುವುದು ಮುಂಬೈ ಬ್ಯಾಟರ್‌ಗಳಿಗೆ ದೊಡ್ಡ ಸವಾಲು ಆಗಿದೆ ಅಂತ ಹೇಳಬಹುದು
ಡೆತ್ ಓವರ್ ಸ್ಪೆಷಲಿಸ್ಟ್: ಕೊನೆಯ 4 ಓವರಗಳಲ್ಲಿ ಮುಂಬೈ ದಲ್ಲಿ ಬೂಮ್ರಾ ಇದ್ದರೆ ಇನ್ನು ಈ ಕಡೆ ಗುಜರಾತ ತಂಡದಲ್ಲಿ ಸ್ಲೋ ಬೌಲರ್ ಮೋಹಿತ ಶರ್ಮಾ ಇದ್ದಾರೆ ಇಲ್ಲಿ ಯಾರು ಬ್ರಾಟರ್ ಗಳಿಗೆ ರನ್ನ ಕಡಿಮೆ ಕೊಡ್ತಾರೋ ಅವರೇ ರಾಜ
ಫ್ಯಾಂಟಸಿ ಕ್ರಿಕೆಟ್ ಆಡುವವರಿಗೆ ಕಿವಿಮಾತು
ನೀವೇನಾದರೂ ಫ್ಯಾಂಟಸಿ ಟೀಮ್ ಮಾಡುತ್ತಿದ್ದರೆ ಇವರನ್ನು ಮಿಸ್ ಮಾಡಬೇಡಿ:
ಕ್ಯಾಪ್ಟನ್ ಆಯ್ಕೆ: ಶುಭ್ಮನ್ ಗಿಲ್ ಅಥವಾ ಸೂರ್ಯಕುಮಾರ್ ಯಾದವ್. ಇಬ್ಬರೂ ದೊಡ್ಡ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದಾರೆ.
ವೈಸ್ ಕ್ಯಾಪ್ಟನ್ ಆಯ್ಕೆ: ಹಾರ್ದಿಕ್ ಪಾಂಡ್ಯ ಅಥವಾ ರಶೀದ್ ಖಾನ್. ಇವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪಾಯಿಂಟ್ಸ್ ತಂದುಕೊಡುತ್ತಾರೆ.
ಟ್ರಂಪ್ ಕಾರ್ಡ್: ಸಾಯಿ ಸುದರ್ಶನ್. ಇವರು ಸದ್ದಿಲ್ಲದೆ ಅಹಮದಾಬಾದ್ ಪಿಚ್‌ನಲ್ಲಿ ಆಂಕರ್ ರೋಲ್ ಪ್ಲೇ ಮಾಡುತ್ತಾರೆ. ನಾನು ಹೇಳಿದಿನಿ ಅಂತ ಮಾಡಬೇಡಿ ನಿಮ್ಮ ಆಯ್ಕೆ ನಿಮ್ಮಗೆ ಬಿಟ್ಟಿದು ಆಮೇಲೆ ನಾನು ಹೇಳಿನಿ ಅಂತ ಬೈಬೆಡಿ
ಸ್ಟೆಪ್ ಬೈ ಸ್ಟೆಪ್ ಪಂದ್ಯದ ವಿಶ್ಲೇಷಣೆ:
ಟಾಸ್ ನಿರ್ಣಯ: ಇಲ್ಲಿ ಚೇಸಿಂಗ್ ಮಾಡುವುದು ಸುಲಭ. ಹಾಗಾಗಿ ಟಾಸ್ ಗೆದ್ದವರು ಕಣ್ಣು ಮುಚ್ಚಿ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಮೊದಲ ಇನ್ನಿಂಗ್ಸ್ ಸ್ಕೋರ್: ಈ ಪಿಚ್‌ನಲ್ಲಿ 190+ ರನ್ ಕಲೆಹಾಕಿದರೆ ಮಾತ್ರ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯ.
ಬೌಲಿಂಗ್ ಅಸ್ತ್ರ: ಜಸ್ಪ್ರೀತ್ ಬುಮ್ರಾ ಅವರ ಯಾರ್ಕರ್ ಮತ್ತು ರಶೀದ್ ಖಾನ್ ಅವರ ಸ್ಪಿನ್ ನಡುವಿನ ಪೈಪೋಟಿ ನೋಡಲು ಕಣ್ಣು ಎರಡು ಸಾಲದು.