Gನಮಸ್ಕಾರ ಸ್ನೇಹಿತರೆ ಯಾರಾದರೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಂತ ಎಲ್ಲಾ ನನ್ನ ಆತ್ಮೀಯ ಸ್ನೇಹಿತರಿಗೆ ಉಪಯುಕ್ತವಾಗಲಿ ಅಂತ ಇತಿಹಾಸದಲ್ಲಿ ಬರುವಂಥಹ ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ಸಾಮ್ರಾಜ್ಯದಲ್ಲಿ ಸಣ್ಣ ಇಂಪಾರ್ಟೆಂಟ್ ನೋಟ್ಸ್ ಕಲೆಕ್ಟ್ ಮಾಡಿ ನಿಮ್ಮ ಮುಂದೆ ತಂದಿದ್ದೇನೆ ನಿಮಗೂ ಕೂಡ ಅನುಕೂಲವಾಗುತ್ತದೆ ಎಂದು ನಾನು ಭಾವಿಸಿದ್ದೇನೆ
GPSTR notes ವಿಜಯನಗರ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯವು 1336 ರಲ್ಲಿ ತುಂಗಭದ್ರಾ ನದಿಯ ದಂಡೆ ಮೇಲೆ ಉಗಮವಾಯಿತು
ಇದರ ರಾಜಧಾನಿ ಹಂಪಿಯಾಗಿತ್ತು
ಹರಿಹರ ಮತ್ತು ಬುಕ್ಕ
ಇವರಿಬ್ಬರು ಸಂಗಮ ಸಹೋದರರು
ವರಹ ಎಂಬುದು ವಿಜಯನಗರದ ಲಾಂಛನವಾಗಿತ್ತು
ಈ ವಿಜಯನಗರ ಸಾಮ್ರಾಜ್ಯವನ್ನು ಸಂಗಮ ಸಾಳುವ ತುಳುವ ಮತ್ತು ಅರವಿಡು ಎಂಬ ರಾಜ ಮಾತನಗಳು ಆಳ್ವಿಕೆಯನ್ನು ಮಾಡಿದವು
ಹರಿಹರ ಮತ್ತು ಬುಕ್ಕ ಎಂಬುವರು ವಿಜಯನಗರ ಸಾಮ್ರಾಜ್ಯದ ಮೊದಲ ಅರಸರು
ಹಂಪಿಯನ್ನು ವಿಜಯನಗರ ರಾಜಧಾನಿಯಾಗಿ ಮಾಡಿದವರು ಹರಿಹರ
ಪ್ರೌಢದೇವರಾಯ
ಪ್ರೌಢದೇವರಾಯನು ಸಂಗಮ ವಂಶದ ಶ್ರೇಷ್ಠ ದೊರೆಯಾಗಿದ್ದನು
ಪರ್ಶಿಯನ್ ದೇಶದ ದೊರೆಯಾಗಿದ್ದ ಅಬ್ದುಲ್ ರಜಾಕ್ ಎಂಬುವನು ಪ್ರೌಢದೇವರಾಯನಿಗೆ ಇಡೀ ಭಾರತದಲ್ಲಿ ಪ್ರೌಢದೇವರಾಯ ನಂತ ಅರಸಲಿಲ್ಲ ಇವನ ಸೈನ್ಯ ಲಕ್ಷ ವದಿ ಸಂಖ್ಯೆಯಲ್ಲಿದೆ ಎಂದು ಹೇಳಿದ್ದಾನೆ
ಪ್ರೌಢದೇವರಾಯನನ್ನು ಎರಡನೇ ದೇವರಾಯ ಎಂದು ಕರೆಯುತ್ತಾರೆ
ಇವನು ಹಂಪಿಯಲ್ಲಿ ಹಜಾರ ರಾಮಸ್ವಾಮಿ ದೇವಾಲಯವನ್ನು ಕಟ್ಟಿಸಿದನು
GPSTR notes ಸಾಳ್ವ ವಂಶ ಸಾಶ ೧೪೮೫ ರಿಂದ ೧೫೦೫
ಸಾವ ವಂಶದ ಶ್ರೇಷ್ಠ ದೊರೆ ನರಸಿಂಹನು
ತುಳುವ ವಂಶ ಸಾ.ಶ ೧೫೦೫ ರಿಂದ ೧೫೬೭
ತುಳು ವಂಶದ ಸ್ಥಾಪಕ ಕೃಷ್ಣದೇವರಾಯ ಇವನು ನರಸಿಂಹ ನಾಯಕನ ಅಳಿಯನಾಗಿದ್ದನು
ಇವನು ಅಮುಕ್ತ ಮೌಲ್ಯ ಮತ್ತು ಜಂಬಾವತ್ತಿ ಕಲ್ಯಾಣ ಎಂಬ ನಾಟಕವನ್ನು ಸಂಸ್ಕೃತ ಮತ್ತು ತೆಲುಗು ಭಾಷೆಯಲ್ಲಿ ರಚಿಸಿದನು
ತೆಲುಗುನಲ್ಲಿ ಅಮುಕ್ತ ಮೌಲ್ಯ ಸಂಸ್ಕೃತದ ಜಂಭಾವತಿ ಕಲ್ಯಾಣ
ಕೃಷ್ಣದೇವರಾಯನಿಗೆ ಕನ್ನಡ ರಾಜ್ಯರಮಣ ಎಂಬ ಬಿರುದನ್ನು ಹೊಂದಿದನು
ರಾಮರಾಯ
ಇವನು ಕೃಷ್ಣದೇವರಾಯನ ಅಳಿಯನಾಗಿದ್ದನು
ರಕ್ಕಸ ತಂಗಡಿ ಯುದ್ಧ ಈ ಯುದ್ಧವು ಕೃಷ್ಣ ತೀರದ ರಕ್ಕಸಗಿ ಮತ್ತು ತಂಗಡಗಿ ಎಂಬ ಗ್ರಾಮಗಳಲ್ಲಿ ನಡೆಯಿತು
ಅರವಿಡು ವಂಶ ೧೬೪೬ ಆಡಳಿತ ಶುರು ಮಾಡಿತು
ಪೋರ್ಚುಗೀಸ್ ಯಾತ್ರಿಕನಾದ ಡೋಮಿಂಗೋ ಪಾಯಸ್ ಎಂಬುವನು ವಿಜಯನಗರ ಸಾಮ್ರಾಜ್ಯವನ್ನು ಕೊಂಡು ಇಂಥ ನಗರಿಯು ಭೂಮಂಡಲ ಮೇಲೆ ಬೇರೊಂದಡೆ ಇಲ್ಲ ಎಂದು ಹೇಳಿದನು
ಅಬ್ದುಲ್ ರಜಾಕ್ ಭೂಮಂಡಲದಲ್ಲಿ ವಿಜಯನಗರದಂತ ಇನ್ನೊಂದು ನಗರವನ್ನು ನನ್ನ ಕಣ್ಣುಗಳು ನೋಡಿಲ್ಲ ಕಿವಿಗಳು ಕೇಳಿಲ್ಲ ಎಂದು ಹೇಳಿದ್ದಾನೆ
ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಕನ್ನಡದ ಶ್ರೇಷ್ಠ ಕವಿಗಳನ್ನು ನಾವು ಕಾಣಬಹುದು ಅವರೆಂದರೆ ಕುಮಾರವ್ಯಾಸ ಚಾಮರಸ ಮತ್ತು ರತ್ನಾಕರವರ್ಣಿ
ವಿಜಯನಗರವ ತೆಲುಗು ಸಾಹಿತ್ಯದ ಸುವರ್ಣ ಯುಗವಾಗಿತ್ತು
ಕುಮಾರವ್ಯಾಸ (ನಾರಣಪ್) ರಸಾವೇಶದಿಂದ ಕೂಡಿದ ಕವಿ ಇವನು ಕರ್ನಾಟಕ ಭಾರತ ಕಥಮಂಜರಿ ಎಂಬ ಕೃತಿಯನ್ನು ಬರೆದ
ಚಾಮರಸ ಈತನ ಪ್ರಭುಲಿಂಗಲೀಲೆ ಅಲ್ಲಮಪ್ರಭುನ ಚರಿತ್ರೆಯಾಗಿದೆ
ರತ್ನಾಕರವರ್ಣಿಯ ಭರತೇಶ ವೈಭವ
ಪುರಂದರ ದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆಯುತ್ತಾರೆ
ಕನಕದಾಸರ ಮೋಹನ ತರಂಗಿಣಿ ರಾಮಧ್ಯಾನ ಚರಿತೆ ಮತ್ತು ಹರಿಭಕ್ತಸಾರ ಎಂಬ ಕೃತಿಗಳನ್ನು ಬರೆದರು
ವಿಜಯನಗರ ಕಾಲದ ಕಟ್ಟಡಗಳನ್ನು ಗ್ರಾನೈಟ್ ನಿಂದ ಮಾಡಲಾಗುತ್ತಿತ್ತು
ಹಂಪಿಯಲ್ಲಿ ನಾವು ಹಜರ ರಾಮಸ್ವಾಮಿ ವಿಜಯ ವಿಠಲ ಸ್ವಾಮಿ ಕೃಷ್ಣಸ್ವಾಮಿ ಅಚ್ಚುತರಾಯ ಎಂಬ ದೇವಾಲಯಗಳನ್ನು ಕಾಣಬಹುದು
ವಿಠಲ ಸ್ವಾಮಿ ದೇವಾಲಯದಲ್ಲಿ ಕಿರುಸ್ತಂಬಗಳನ್ನು ನಾವು ತಟ್ಟಿದರೆ ಅದು ಸಪ್ತ ಸರಗಳು ಬರುತ್ತವೆ
ಶೃಂಗೇರಿಯ ವಿದ್ಯಾ ಶಂಕರ ದೇವಾಲಯವಿದೆ
ಸಾಸಿವೆ ಕಾಳು ಗಣೇಶ ಲಕ್ಷ್ಮೀ ನರಸಿಂಹ ಕಲ್ಲಿನ ರಥವನ್ನು ನಾವು ಹಂಪಿಯಲ್ಲಿ ನೋಡಬಹುದು
ವಿಜಯನಗರ್ ಸಾಮ್ರಾಜ್ಯ ಸ್ಥಾಪನೆ ಸಾಶ 1336
ಈ ಸಾಮ್ರಾಜ್ಯದ ಆಳ್ವಿಕೆಯ ಕಾಲ ಸಾಶ 1336 ರಿಂದ 1646
ಕೃಷ್ಣದೇವರಾಯನ ಸಾಶ 1509 ರಿಂದ 1529
ರಕ್ಕಸತಂಗಡಿ ಕದನ ಜನವರಿ 23 ಸಾ ಶ1565
GPSTR notes ಬಹುಮನಿ ಸಾಮ್ರಾಜ್ಯ
ಬಹುಮನಿ ಸಾಮ್ರಾಜ್ಯವು 1347ರಲ್ಲಿ ಸ್ಥಾಪನೆ ಆಯಿತು ಇದರ ಮೊದಲ ರಾಜಧಾನಿ ಕಲಬುರ್ಗಿಯಾಗಿತ್ತು ತದನಂತರ ಬೀದರ್ ಇದರ ರಾಜಧಾನಿಯಾಯಿತು
ಬಹುಮನಿ ಸಾಮ್ರಾಜ್ಯ ಸ್ಥಾಪಕ ಅಲ್ಲಾವುದ್ದೀನ್ ಹಸನ್ ಗಂಗು ಬಹಮನ್ ಶಾ
ಕರ್ನಾಟಕದ ತುತ್ತ ತುದಿಯಲ್ಲಿ ಇರುವ ನಗರ ವೆಂದರೆ ಬೀದರ್ ನಗರ ಇದು ಐತಿಹಾಸಿಕ ಸ್ಥಳವಾಗಿದೆ
ಫಿರೋಜ್ ಷಾ ಬಹುಮನಿ ವಂಶದ ಶ್ರೇಷ್ಠ ದೊರೆಯಾಗಿದ್ದನು
ಇವನು ಭೀಮ ನದಿಯ ದಂಡೆಯ ಮೇಲೆ ಫಿರೋಜ್ ಬಾರ್ ಎಂಬ ನಗರವನ್ನು ಹೊಸನಗರವನ್ನು ಕಟ್ಟಿದನು
ಮಹಮದ್ ಗವಾನ್ ಬಹುಮನಿ ರಾಜರಲ್ಲಿ ಅತಿ ಹೆಚ್ಚು ಕಾಲ ಆಳ್ವಿಕೆ ಮಾಡಿದ ಶ್ರೇಷ್ಠ ದೊರೆ
ಇವನು ಬೀದರ್‌ನಲ್ಲಿ ಮದ್ರಾಸ್ ಎಂಬ ಮಹಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದನು
ಮಹಮ್ಮದ್ ಗವಾನನ ಮರಣದ ನಂತರ 5 ಹೊಸ ರಾಜ್ಯ ಮನೆತನಗಳು ಹುಟ್ಟಿಕೊಂಡವು ಅವುಗಳೆಂದರೆ
ಬಿಜಾಪುರದ ಆದಿಲ್ ಶಾಹಿ
ಬೀದರನ ಬಹಿದ್ ಷಾಹಿ
ಗೋಲ್ಗುಂಡದ ಕುತುಬ್ ಶಾಹಿ
ಅಹಮದ್ ನಗರದ ನಿಜಾಂ ಷಾಹಿ
ಬಿರಾರಿನ ಇಮಾದ್ ಶಾಹಿ
ಕಲಬುರ್ಗಿಯಲ್ಲಿರುವ ಜಾಮಿ ಮಸೀದಿ ಮಹಮದ್ ಷಾ ನಿರ್ಮಿಸಿದನು
ವಿಜಯಪುರದ ಆದಿಲ್ ಶಾಹಿಗಳಲಿ ಎರಡನೇ ಇಬ್ರಾಹಿಂ ವಿಜಯಪುರ ಸುಲ್ತಾನರಲಿ ಶ್ರೇಷ್ಠ ದೊರೆಯಾಗಿದ್ದನು
ಇಬ್ರಾಹಿಂ ಲೋಧಿ ಕಿತಾಬ್ ಏ ನತರಸ್ ಎಂಬ ಪುಸ್ತಕವನ್ನು ಬರೆದನು
ಮಹಮದ್ ಆದಿಲ್ ಶಾ ಗೋಲ್ ಗುಂಬಜ್ ಅನ್ನು ಕಟ್ಟಿಸಿದನು ಈತನ ಇನ್ನೊಂದು ಅಸರ್ ಮಹಲ್ ಕೋರ್ ಒಂದಾಗಿದೆ ಇದು ವರ್ಣ ರಂಜಿತ ಚಿತ್ರಗಳಿರುವ ಕೊನೆಯಾಗಿದೆ
ಇಬ್ರಾಹಿಂ ರೋಜವನ್ನು ದಕ್ಷಿಣದ ತಾಜ್ಮಹಲ್ ಎಂದು ಕರೆಯುತ್ತಾರೆ
ಬಹುಮನಿ ರಾಜ್ಯ ಆಳ್ವಿಕೆ ಕಾಲ ಸಾ ಶ 1347ರಿಂದ 1489
ಬೀದರ್ ನಲ್ಲಿ ಮದ್ರಾಸ್ ಸ್ಥಾಪನೆ 1461
ಆದಿಲ್ ಶಾಹಿಗಳ ಆಳ್ವಿಕೆ ಕಾಲ 1489 ರಿಂದ 1686
ಇಬ್ರಾಹಿಂ ರೋಜಾ ಸ್ಥಾಪನೆ 1626
ಗೋಲ್ ಗುಮ್ಮಟ್ ನಿರ್ಮಾಣ 1650
ಹೈಕೋರ್ಟಿನ ಪ್ರಥಮವಾಗಿ ನ್ಯಾಯಾಧೀಶಯಾದ ಮಹಿಳೆ ಲೈಲಾ ಸೇಟ್ ಇವರು ಹಿಮಾಚಲ ಪ್ರದೇಶದವರು
ಪ್ರಪ್ರಥಮವಾಗಿ ಗೋಬಿ ಮರುಭೂಮಿ ದಾಟಿದ ಮೊದಲ ಮಹಿಳೆ ಸುಚೇತ ಖಾತೆತಂಕರ್
ಈ ನೋಟ್ಸ್ ನೀವು ಒಂದು ಬುಕ್ಕಲ್ಲಿ ಬರೆದಿಟ್ಟುಕೊಂಡರೆ ಒಳ್ಳೆಯದು ಯಾಕೆಂದರೆ ಮುಂದೆ ನಿಮಗೆ ನೋಟ್ಸ್ ಓದಲು ಬೇಕಾದರೆ ನಮ್ಮ ಪೇಜ್ ನಿಂದ ಡಿಲೀಟ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ ಕಾರಣ ನೀವೆಲ್ಲರೂ ಬರದೊಟ್ಟುಕೊಂಡರೆ ಒಳ್ಳೆಯದು ನಿಮಗೆ ಈ ನೋಟ್ಸ್ ಇಷ್ಟವಾಗಿದೇ ಎಂದು ನಾನು ಅಂದುಕೊಂಡಿದ್ದೇನೆ ಈ ನೋಟ್ಸ್ ಅಲ್ಲಿ ಅಕ್ಷರ ಬರವಣಿಗೆಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮೆ ಇರಲಿ ನಿಮಗೆ ಮುಂದೆ ಇತರದ ನೋಟ್ಸ್ ಬೇಕಾದರೆ ಕಮೆಂಟ್ ಬಾಕ್ಸಲ್ಲಿ ನೋಟ್ಸ್ ಅಂತ ಕಮೆಂಟ್ ಮಾಡಿ ಎಲ್ಲರೂ ಈ ತರದ ಹೆಚ್ಚಿನ ನೋಟ್ಸ್ಳಿಗೆ ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಟೆಲಿಗ್ರಾಂ ಚಾನೆಲ್ ಗಳಿಗೆ ಜಾಯಿನ್ ಆಗಿ ಹಾಗೆ ಆದಷ್ಟು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಅವರಿಗೂ ಕೂಡ ಅನುಕೂಲವಾಗಲಿ ಎಲ್ಲ ನನ್ನ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವಂತಹ ನನ್ನ ಆತ್ಮೀಯ ಸ್ನೇಹಿತರಿಗೆ ಒಳ್ಳೆಯದಾಗಲಿ