GPSTR teachers since notes:ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ವಿಭಾಗದ ಕೆಲವು ನೋಟ್ಸ್ ಇಲ್ಲಿವೆ

GPSTR teachers since notes:

ಕಂದು ಕ್ರಾಂತಿಯ ಪಿತಾಮಹ ಎಂದು ಈರಲಾಲ್ ಚೌದರಿ ಅವರನ್ನು ಕರೆಯುತ್ತಾರೆ

ಹಸಿರು ಕ್ರಾಂತಿಯ ಪಿತಾಮಹ ಎಂದು m s ಸ್ವಾಮಿನಾತನ ಅವರನ್ನು ಕರೆಯುತ್ತಾರೆ

1. ಅಳತೆ ಮತ್ತು ಮಾಪನ (Measurement)

ಭೌತಶಾಸ್ತ್ರದಲ್ಲಿ ಪ್ರಮಾಣಗಳನ್ನು (quantities) ಎರಡು ವಿಧವಾಗಿ ವಿಂಗಡಿಸಲಾಗಿದೆ: ಮೂಲಭೂತ ಪ್ರಮಾಣಗಳು (ಉದ್ದ, ದ್ರವ್ಯರಾಶಿ, ಕಾಲ) ಮತ್ತು ವ್ಯುತ್ಪನ್ನ ಪ್ರಮಾಣಗಳು (ವೇಗ, ಸಾಂದ್ರತೆ, ಬಲ ಇತ್ಯಾದಿ — ಇವು ಮೂಲಭೂತ ಪ್ರಮಾಣಗಳ ಸಂಯೋಜನೆಯಿಂದ ಬರುತ್ತವೆ).

SI ಪದ್ಧತಿಯ ಮೂಲ ಘಟಕಗಳು: ಉದ್ದ – ಮೀಟರ್ (m), ದ್ರವ್ಯರಾಶಿ – ಕಿಲೋಗ್ರಾಂ (kg), ಕಾಲ – ಸೆಕೆಂಡ್ (s).

ಉದ್ದವನ್ನು ಅಳೆಯಲು ಮೀಟರ್ ಸ್ಕೇಲ್, ವರ್ನಿಯರ್ ಕ್ಯಾಲಿಪರ್ಸ್‌ನಂತಹ ಸಾಧನಗಳನ್ನು ಬಳಸಲಾಗುತ್ತದೆ.

GPSTR teachers since notes: ಚಲನೆ (Motion)

ಒಂದು ವಸ್ತು ಕಾಲಕ್ಕೆ ಅನುಗುಣವಾಗಿ ತನ್ನ ಸ್ಥಾನ ಬದಲಾಯಿಸಿದರೆ ಅದನ್ನು ಚಲನೆಯಲ್ಲಿದೆ ಎನ್ನುತ್ತೇವೆ.

ದೂರ (Distance) ಮತ್ತು ಸ್ಥಾನಪಲ್ಲಟ (Displacement) ಎಂಬ ಎರಡು ಪ್ರಮುಖ ಪರಿಕಲ್ಪನೆಗಳಿವೆ — ದೂರವು ಕ್ರಮಿಸಿದ ಒಟ್ಟು ಹಾದಿಯ ಉದ್ದ; ಸ್ಥಾನಪಲ್ಲಟವು ಆರಂಭ ಮತ್ತು ಅಂತ್ಯ ಬಿಂದುಗಳ ನಡುವಿನ ಕಡಿಮೆ ಅಂತರ.

ವೇಗ (Speed) = ಕ್ರಮಿಸಿದ ದೂರ ÷ ತೆಗೆದುಕೊಂಡ ಕಾಲ.

ಸಮ ವೇಗ (Uniform speed): ಸಮಾನ ಕಾಲಾಂತರಗಳಲ್ಲಿ ಸಮಾನ ದೂರ ಕ್ರಮಿಸುವುದು. ಅಸಮ ವೇಗ (Non-uniform speed): ಬೇರೆ ಬೇರೆ ಕಾಲಾಂತರಗಳಲ್ಲಿ ಬೇರೆ ಬೇರೆ ದೂರ ಕ್ರಮಿಸುವುದು.

ಚಲನೆಯ ವಿಧಗಳು: ರೇಖೀಯ ಚಲನೆ (linear), ವೃತ್ತಾಕಾರ ಚಲನೆ (circular), ಆವರ್ತ ಚಲನೆ (periodic/oscillatory).

GPSTR teachers since notes:ಬಲ ಮತ್ತು ಒತ್ತಡ (Force and Pressure)

ಬಲ ಎಂದರೆ ವಸ್ತುವಿನ ಸ್ಥಿತಿ (ವಿಶ್ರಾಂತಿ ಅಥವಾ ಚಲನೆ) ಬದಲಾಯಿಸುವ, ಅಥವಾ ಆಕಾರ ಬದಲಾಯಿಸುವ ಸಾಮರ್ಥ್ಯ.

ಬಲದ ವಿಧಗಳು: ಸ್ಪರ್ಶ ಬಲ (ಉದಾ: ಸ್ನಾಯು ಬಲ, ಘರ್ಷಣ ಬಲ) ಮತ್ತು ಅಸ್ಪರ್ಶ ಬಲ (ಉದಾ: ಗುರುತ್ವ ಬಲ, ಕಾಂತೀಯ ಬಲ, ಸ್ಥಾಯೀವಿದ್ಯುತ್ ಬಲ).

ಒತ್ತಡ (Pressure) = ಬಲ ÷ ಕ್ಷೇತ್ರಫಲ. ಕ್ಷೇತ್ರಫಲ ಕಡಿಮೆಯಾದಷ್ಟೂ ಒತ್ತಡ ಹೆಚ್ಚು (ಉದಾ: ಚೂಪಾದ ಸೂಜಿ ಸುಲಭವಾಗಿ ಚುಚ್ಚುವುದು).

ಘರ್ಷಣೆ (Friction): ಎರಡು ಮೇಲ್ಮೈಗಳ ನಡುವೆ ಚಲನೆಗೆ ವಿರೋಧವಾಗಿ ಉಂಟಾಗುವ ಬಲ.

GPSTR teachers since notes: ಕಾರ್ಯ, ಶಕ್ತಿ ಮತ್ತು ಸಾಮರ್ಥ್ಯ (Work, Energy, Power)

ಕಾರ್ಯ ನಡೆಯಬೇಕಾದರೆ ಬಲ ಪ್ರಯೋಗಿಸಬೇಕು ಮತ್ತು ಆ ಬಲದ ದಿಕ್ಕಿನಲ್ಲಿ ಸ್ಥಾನಪಲ್ಲಟ ಆಗಬೇಕು. ಕಾರ್ಯ = ಬಲ × ಸ್ಥಾನಪಲ್ಲಟ.

ಶಕ್ತಿ ಎಂದರೆ ಕಾರ್ಯ ಮಾಡುವ ಸಾಮರ್ಥ್ಯ. ಪ್ರಮುಖ ವಿಧಗಳು: ಚಲನ ಶಕ್ತಿ (kinetic energy), ಸ್ಥಾನಿಕ ಶಕ್ತಿ (potential energy), ಶಾಖ, ಬೆಳಕು, ಧ್ವನಿ, ವಿದ್ಯುತ್, ರಾಸಾಯನಿಕ ಶಕ್ತಿ.

ಶಕ್ತಿಯ ಸಂರಕ್ಷಣಾ ನಿಯಮ: ಶಕ್ತಿಯನ್ನು ಸೃಷ್ಟಿಸಲೂ ಆಗದು, ನಾಶಪಡಿಸಲೂ ಆಗದು — ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಮಾತ್ರ ಪರಿವರ್ತನೆ ಸಾಧ್ಯ.

ಸಾಮರ್ಥ್ಯ (Power) = ಕಾರ್ಯ ÷ ಕಾಲ. ಘಟಕ: ವ್ಯಾಟ್ (Watt).

5. ಬೆಳಕು (Light)

ಬೆಳಕು ನೇರ ರೇಖೆಯಲ್ಲಿ ಚಲಿಸುತ್ತದೆ (ಸರಳರೇಖಾ ಪ್ರಸರಣ).

ಪ್ರತಿಫಲನ (Reflection): ಬೆಳಕು ಮೇಲ್ಮೈಗೆ ತಾಗಿ ಹಿಂದಿರುಗುವುದು — ಪ್ರತಿಫಲನ ಕೋನ = ಆಪತನ ಕೋನ.

ವಕ್ರೀಭವನ (Refraction): ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋಗುವಾಗ ದಿಕ್ಕು ಬದಲಾಯಿಸುವುದು.

ಕನ್ನಡಿಗಳ ವಿಧ: ಸಮತಟ್ಟು, ಪೀನ, ನಿಮ್ನ. ಮಸೂರಗಳ ವಿಧ: ಪೀನ ಮಸೂರ (convex), ನಿಮ್ನ ಮಸೂರ (concave).

ಮಾನವನ ಕಣ್ಣಿನ ರಚನೆ ಮತ್ತು ದೃಷ್ಟಿದೋಷಗಳು (ಸಮೀಪ ದೃಷ್ಟಿದೋಷ, ದೂರ ದೃಷ್ಟಿದೋಷ) ಸಹ ಈ ವಿಭಾಗದಲ್ಲಿ ಬರುತ್ತವೆ.

ಧ್ವನಿ (Sound)

ಧ್ವನಿ ಒಂದು ರೀತಿಯ ಶಕ್ತಿ; ಅದು ಕಂಪನ (vibration) ಗಳಿಂದ ಉಂಟಾಗುತ್ತದೆ ಮತ್ತು ಮಾಧ್ಯಮದ ಮೂಲಕ (ಗಾಳಿ, ನೀರು, ಘನ ಪದಾರ್ಥ) ತರಂಗ ರೂಪದಲ್ಲಿ ಚಲಿಸುತ್ತದೆ.

ಧ್ವನಿಗೆ ನಿರ್ವಾತ (vacuum) ಮೂಲಕ ಚಲಿಸಲು ಸಾಧ್ಯವಿಲ್ಲ — ಮಾಧ್ಯಮ ಅಗತ್ಯ.

ಆವರ್ತನ (Frequency) ಮತ್ತು ಆಂದೋಲನ ವಿಸ್ತಾರ (Amplitude) ಧ್ವನಿಯ ಎತ್ತರ (pitch) ಮತ್ತು ತೀವ್ರತೆ (loudness) ನಿರ್ಧರಿಸುತ್ತವೆ.

ವಿದ್ಯುತ್ ಮತ್ತು ಕಾಂತೀಯತೆ (Electricity and Magnetism)

ವಿದ್ಯುತ್ ಪ್ರವಾಹ: ವಿದ್ಯುದಾವೇಶಗಳ ಹರಿವು. ಸರಳ ವಿದ್ಯುತ್ ಮಂಡಲದಲ್ಲಿ ಬ್ಯಾಟರಿ, ತಂತಿ, ಸ್ವಿಚ್, ಬಲ್ಬ್ ಇರುತ್ತವೆ.

ವಾಹಕಗಳು (conductors — ಲೋಹಗಳು) ಮತ್ತು ಅವಾಹಕಗಳು (insulators — ರಬ್ಬರ್, ಗಾಜು) ಎಂಬ ವರ್ಗೀಕರಣ.

ಆಯಸ್ಕಾಂತ (Magnet): ಎರಡು ಧ್ರುವಗಳಿರುತ್ತವೆ — ಉತ್ತರ ಮತ್ತು ದಕ್ಷಿಣ. ಸಜಾತಿ ಧ್ರುವಗಳು ವಿಕರ್ಷಿಸುತ್ತವೆ, ವಿಜಾತಿ ಧ್ರುವಗಳು ಆಕರ್ಷಿಸುತ್ತವೆ.

ವಿದ್ಯುತ್ ಪ್ರವಾಹ ಹರಿಯುವ ತಂತಿಯ ಸುತ್ತ ಕಾಂತೀಯ ಕ್ಷೇತ್ರ ಉಂಟಾಗುತ್ತದೆ (ವಿದ್ಯುತ್ಕಾಂತತ್ವ — Elec

tromagnetism).

ಶಾಖ (Heat)

ಶಾಖವು ಶಕ್ತಿಯ ಒಂದು ರೂಪ; ಬಿಸಿ ವಸ್ತುವಿನಿಂದ ತಣ್ಣನೆಯ ವಸ್ತುವಿಗೆ ಹರಿಯುತ್ತದೆ.

ಶಾಖ ವರ್ಗಾವಣೆಯ ವಿಧಾನಗಳು: ವಹನ (conduction), ಸಂವಹನ (convection), ವಿಕಿರಣ (radiation).

ಉಷ್ಣತೆ (Temperature) ಅಳೆಯಲು ಥರ್ಮಾಮೀಟರ್ ಬಳಸಲಾಗುತ್ತದೆ; ಘಟಕಗಳು: ಸೆಲ್ಸಿಯಸ್ (°C), ಫ್ಯಾರನ್‌ಹೀಟ್ (°F), ಕೆಲ್ವಿನ್ (K

ಅತೀ ದೊಡ್ಡ ನಕ್ಷತ್ರ ಎಂದ್ರೆ ಬಿಟಾಲ್ಗಿಸ ನಕ್ಷತ್ರ

ಸೂರ್ಯನನಿಗೆ ಸಮೀಪ ಇರುವ ನಕ್ಷತ್ರ ಎಂದ್ರೆ ಪ್ರಕ್ಷಿಮಾ ಸೆಂಟರಿ ನಕ್ಷತ್ರ

ಕೆಂಪು ಕ್ರಾಂತಿಯ ಪಿತಾಮಹ ಎಂದು ವಿಶಾಲ್ ತೆವರಿ ಅವರನು ಕರೆಯುತ್ತಾರೆ

ATM automated teller machine

ಭಾರತಕ್ಕೆ ಮೊದಲು ಅರ್ಥ ಶಾಸ್ತ್ರ ವಿಭಾಗಕೆ ಅಮೃತ ಸೆನರವರು 1998 ರಲಿ ನೊಬೆಲ್ ಪ್ರಶಸ್ತಿ ತಂದು ಕೊಟ್ಟರು

ಆಡಮ್ ಸ್ಮಿತ ಅವರನ್ನು ಅರ್ಥ ಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ ಇವರು ಬರೆದಿರುವಂತ ಕೃತಿ ರಾಷ್ಟ್ರಗಳ ಸಂಪತ್ತು ಈ ಕೃತಿಯನು ಅರ್ಥಶಾಸ್ತ್ರದ ಬೈಬೇಲ್ ಎಂದು ಕರೆಯುತ್ತಾರೆ

ಕೌಟಿಲ್ಯನನ್ನು ಭಾರತದ ಅರ್ಥ ಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ

ರಜತ ಕ್ರಾಂತಿಯ ಪಿತಾಮಹ ಎಂದು ಇಂದಿರಾ ಗಾಂಧಿ ಅವರು ಕರೆಯುತ್ತಾರೆ

ಹಳದಿ ಕ್ರಾಂತಿಯ ಪಿತಾಮಹ ಎಂದು ಸ್ಯಾಮ್ ಪಿತ್ರೋಡ ನನ್ನು ಕರೆಯುತ್ತಾರೆ

ನೀಲಿ ಕ್ರಾಂತಿಯ ಪಿತಾಮಹ ಎಂದು ಅರುಣ್ ಕೃಷ್ಣ ಅವರನ್ನು ಕರೆಯುತ್ತಾರೆ

ಕ್ಷಿರ ಕ್ರಾಂತಿಯ ಪಿತಾಮಹ ಎಂದು ವರ್ಗಿಸ್ ಕುರಿಯನ್ ಅವರನ್ನು ಕರೆಯುತ್ತಾರೆ

ನಮ್ಮ ದೇಹದಲಿನ ರಕ್ತ ಹೆಪ್ಪುಗಟ್ಟಲು 2 ನಿಮಿಷ ಬೇಕಾಗುತ್ತದೆ

ಮೆದುಳು ಬಳ್ಳಿಯ ಜೊತೆಗೆ 31 ನರಗಳು ಹೋಗುತ್ತವೆ

ರಕ್ತದ ph ಮೌಲ್ಯ 7.4

ನಮ್ಮ ದೇಹದಲಿನ ರಕ್ತ ಹೆಪ್ಪುಗಟಾಗದಂತೆ ನೋಡಿಕೊಳ್ಳುವ ಪ್ರೊಟೀನ್ ಹೆಪ್ಯಾರಿನ

ಒಬ್ಬ ಅರೋಗ್ಯವಂತ ವಕ್ತಿಯ ದೇಹದಲಿ ರಕ್ತ 4,5 ದಿಂದ 5.6 ದ ವರೆ ರಕ್ತ ಇರುತ್ತೆ

ವಿಟಮಿನ್ k ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ

ಸ್ನೇಹಿತರೆ ಕೆಂಪು ರಕ್ತ ಕಣಗಳು ಹೆಚ್ಚಾಗುತ ಹೋದರೆ ಪಾಲಿ ಸೈಥೇಮಿಯಾ ರೋಗ ಬರುತ್ತದೆ ಕಡಿಮೆ ಆಗತ್ತ ಹೋದರೆ ಅನಿಮಿಯ ರೋಗ ಬರುತ್ತದೆ

ಬಿಳಿ ರಕ್ತಕಣಗಳನ್ನು ಲುಕೋಸೈಟ್ಸ್ ಎಂದು ಕರೆಯುತ್ತಾರೆ

ಬಿಳಿ ರಕ್ತಕಣಗಳನ್ನು ನಮ್ಮ. ದೇಹದ ಸೈನಿಕರು ಎಂದು ಕರೆಯುತ್ತಾರೆ

ಪ್ಲಾಸ್ಮಾ ಬಗ್ಗೆ ಅಧ್ಯಯನ ಮಾಡುವುದಕ್ಕೆ ಸಿರಾಲಜಿ ಎಂದು ಕರೆಯುತ್ತಾರೆ ಇದು 90% ನೀರಿನಿಂದ ಕುಡಿರುತ್ತದೆ

ಈ ನೋಟ್ಸ್ ಇಷ್ಟವಾದ್ರೆ ನಮ್ಮ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ

Leave a Comment