KSRP Police Constable Recruitment 2026: 1789+ ಹುದ್ದೆಗಳ ನೇಮಕಾತಿ ಅಧಿಸೂಚನೆ | ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ವಿವರಗಳು

KSRP Police Constable Recruitment 2026: KSRP Police Constable Recruitment 2026: 

ಹಾಯ್ ಗೆಳೆಯರೇ ನೀವೇನಾದ್ರು ಪೊಲೀಸ್    ಉದ್ಯೋಗ ಮಾಡಲು ಇಸ್ಟ್ ಪಡುತಿದ್ರೆ ನಿಮಗೊಂದು ಸುವರ್ಣ ಅವಕಾಶ ಬಂದಿದೆ ಯಾರು ಮಿಸ್ ಮಾಡಕೋಬೇಡಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ಕೆಳಗೆ ಕೊಟ್ಟಿದಿವಿ ಸರಿಯಾಗಿ ಓದಿ ಮಾಹಿತಿ ತಿಳಿದು ಕೊಳಿ

ಪೊಲೀಸ್ ಇಲಾಖೆ ಸೇರೋ ಕನಸು ಕಾಣ್ತಿರೋ ಅಭ್ಯರ್ಥಿಗಳಿಗೆ ನಿಮಗೊಂದು ಸುವರ್ಣ ಅವಕಾಶ ಅಂತ ಹೇಳಬಹುದು  ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಇಲಾಖೆಯಲ್ಲಿ 1789ಕ್ಕಿಂತ ಹೆಚ್ಚು ಕಾನ್‌ಸ್ಟೇಬಲ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ನೇಮಕಾತಿ ನಡೆಸ್ತಿದ್ದು, NHK ಮತ್ತು HK ಅಂತ ಎರಡು ವಿಭಾಗಗಳಲ್ಲಿ ಅರ್ಜಿ ಕರೀತಿದ್ದಾರೆ. ಸಾಮಾನ್ಯವಾಗಿ ಜನ ಕೇಳೋ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕೊಡ್ತಿದ್ದೀವಿ. ಇದರ ಬಗ್ಗೆ ಸಂಪೂರ್ಣವಾಗಿ ಹಂತ ಹಂತವಾಗಿ ತಿಳಿದುಕೊಳೋಣ ಬನ್ನಿ

KSRP Police Constable Recruitment 2026: ಪೊಲೀಸ್ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ನೋಡೋಣ ಬನ್ನಿ 

ಎರಡು ಪ್ರಕಾರಗಳಲ್ಲಿ ಹುದ್ದೆ ಹಂಚಿಕೆಯಾಗಿದೆ:

NHK (ಸಾಮಾನ್ಯ ಪ್ರಕಾರ ): 1455 ಹುದ್ದೆ (ಪುರುಷ 1382, ಮಹಿಳೆ 73) ಹುದ್ದೆಗಳ್ನು ನಾವು ನೋಡಬಹುದು

HK (ಕಲ್ಯಾಣ ಕರ್ನಾಟಕ ಪ್ರಕಾರ ): 334 ಹುದ್ದೆ (ಪುರುಷ 284, ಮಹಿಳೆ 50) ಹುದ್ದೆ ಗಳು ಇರುತವೇ

ಎರಡೂ ಸೇರಿಸಿದ್ರೆ ಒಟ್ಟು 1789 ಹುದ್ದೆ ಆಗುತ್ತೆ. ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಶಿವಮೊಗ್ಗ, ಹಾಸನ, ತುಮಕೂರು ಸೇರಿ 13 ಬೆಟಾಲಿಯನ್‌ಗಳಲ್ಲಿ ಈ ಪೋಸ್ಟ್‌ಗಳಿವೆ.

KSRP Police Constable Recruitment 2026: ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಯಾರು ಯಾರು ಅರ್ಜಿ ಹಾಕಬಹುದು ಇಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್ ಇಲಿದೆ

ಪ್ರತ್ಯೇಕ ಡಿಗ್ರಿ ಬೇಕು ಅಂಥ ಏನ್ ಇಲ್ಲ , 2ನೇ ಪಿಯುಸಿ ಪಾಸ್ ಆಗಿದ್ರೆ ಸಾಕು. ಜೊತೆಗೆ ಕನ್ನಡ ಭಾಷೆ 12ನೇ ತರಗತಿ ಮಟ್ಟದಲ್ಲಿ ಗೊತ್ತಿರಬೇಕು —ಒಂದು ವೇಳೆ SSLC ಲಿ ಕನ್ನಡ ಓದಿಲ್ಲದವ್ರು ಪ್ರತ್ಯೇಕ ಕನ್ನಡ ಟೆಸ್ಟ್ ಪಾಸ್ ಮಾಡ್ಬೇಕಾಗುತ್ತೆ.

KSRP Police Constable Recruitment 2026: ಅಭ್ಯರ್ಥಿಗಳು ಅರ್ಜಿ ಹಾಕಲು ಎಸ್ಟ್ ವಯಸ್ಸು ಹೊಂದಿರಬೇಕು 

ವಯಸ್ಸಿನ ಲೆಕ್ಕ: ಕನಿಷ್ಠ 18 ವರ್ಷ. ಗರಿಷ್ಠ ಜನರಲ್ ಕೆಟಗರಿಗೆ 33, ಮೀಸಲಾತಿ ಕೆಟಗರಿಗೆ 35, ಅರಣ್ಯ ಬುಡಕಟ್ಟು ಸಮುದಾಯಕ್ಕೆ 38 ವರ್ಷ. ಇದನ್ನ 10 ಆಗಸ್ಟ್ 2026 ಆಧಾರದಲ್ಲಿ ಲೆಕ್ಕ ಹಾಕ್ತಾರೆ. 2026 ಜನವರಿ 29ರ ಆದೇಶದ ಪ್ರಕಾರ ಎಲ್ಲಾ ಕೆಟಗರಿಗೂ ಇನ್ನೂ 5 ವರ್ಷ extra relaxation ಸಿಗುತ್ತೆ.

KSRP Police Constable Recruitment 2026: ದೇಹದ ಅಳತೆ ಮತ್ತು ಪಿಟೀನೆಸ್ ಬಗ್ಗೆ ಸಂಪೂರ್ಣ ತಿಳಿದು ಕೊಳಿ 

ಪುರುಷರಿಗೆ:ಕನಿಷ್ಠ ಪಕ್ಷ ಎತ್ತರ 168 ಸೆಂ.ಮೀ, ಎದೆ 86 ಸೆಂ.ಮೀ (5 ಸೆಂ.ಮೀ ವಿಸ್ತರಣೆ ಆಗ್ಬೇಕು). ಮಹಿಳೆಯರಿಗೆ: ಎತ್ತರ 158 ಸೆಂ.ಮೀ, ತೂಕ ಕನಿಷ್ಠ 45 ಕೆ.ಜಿ. ಬುಡಕಟ್ಟು ಸಮುದಾಯಕ್ಕೆ ಇದ್ರಲ್ಲಿ ಸ್ವಲ್ಪ ಸಡಿಲಿಕೆ ಇದೆ.

ಫಿಟ್‌ನೆಸ್ ಟೆಸ್ಟ್ (PET) ಲಿ ಪುರುಷರಿಗೆ 1600 ಮೀಟರ್ ಓಟ, ಹೆಣ್ಣುಮಕ್ಕಳಿಗೆ 400 ಮೀಟರ್ ಓಟ ಇರುತ್ತೆ. ಜೊತೆಗೆ ಲಾಂಗ್ ಜಂಪ್, ಹೈ ಜಂಪ್, ಶಾಟ್ ಪುಟ್ ಕೂಡ ಇರುತ್ತೆ. ಇವತ್ತಿನಿಂದ್ಲೇ ಓಡೋ ಪ್ರಾಕ್ಟೀಸ್ ಶುರು ಮಾಡಿದ್ರೆ ಒಳ್ಳೇದು.

KSRP Police Constable Recruitment 2026: ಪೊಲೀಸ್ ಕೆಲಸ ಮಾಡುವವರಿಗೆ ಎಸ್ಟ್ ಸಂಬಳ ಸಿಗತ್ತದೆ

ಶುರುವಿಗೆ ಬೇಸಿಕ್ ₹37,500. ಎಲ್ಲಾ allowance ಸೇರಿ ಒಟ್ಟು ₹37,500 ರಿಂದ ₹76,100 ವರೆಗೆ ಸಂಬಳ ಸಿಗುತ್ತೆ. ಸರ್ಕಾರಿ ಕೆಲಸ ಆಗಿರೋದ್ರಿಂದ ಜಾಬ್ ಸೆಕ್ಯುರಿಟಿ, ಮೆಡಿಕಲ್ ಸೌಲಭ್ಯ, ಪ್ರಮೋಷನ್ ಎಲ್ಲಾ ಇರುತ್ತೆ.

ಅಭ್ಯರ್ಥಿಗಳ ಸೆಲೆಕ್ಷನ್ ಹೇಗೆ ಆಗುತ್ತೆ?

ನೆನಪಿರ್ಲಿ ನಾಲ್ಕು ಸ್ಟೇಜ್ ಇರುತ್ತೆ:

ಮೊದಲನೇದಾಗಿ ಲಿಖಿತ ಪರೀಕ್ಷೆ (100 ಮಾರ್ಕ್ಸ್, OMR ಮಾದರಿ) ಇರುತ್ತೆ

ತದನಂತರ ದೈಹಿಕ ಅಳತೆ ಟೆಸ್ಟ್ (PST)ಇರುತ್ತೆ

ಆಮೇಲೆ ಫಿಟ್‌ನೆಸ್ ಟೆಸ್ಟ್ (PET)ಇರುತ್ತೆ ಇದೇಲವು ಮುಗಿದ ನಂತರ

ಮೆಡಿಕಲ್ ಚೆಕಪ್ + ಡಾಕ್ಯುಮೆಂಟ್ ವೆರಿಫಿಕೇಶನ್ ಇರುತ್ತೆ

ನೆನೆಪಿರಲಿ ಫೈನಲ್ ಸೆಲೆಕ್ಷನ್ ಆಗೋದು ಲಿಖಿತ ಪರೀಕ್ಷೆ ಮಾರ್ಕ್ಸ್ ಆಧಾರದ ಮೇಲೆ ಅನ್ನೋದನ್ನ ಮರೀಬೇಡಿ.

ನೀವು ಅರ್ಜಿಯನು ಹಾಕಲು ಎಷ್ಟು ಅಮೌಂಟ್ ತುಂಬಬೇಕು ಅಂಥ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲಿದೆ

ಜನರಲ್, 2A, 2B, 3A, 3B ಕೆಟಗರಿಗೆ ₹750. SC, ST, ಕೆಟಗರಿ-1, ಎಕ್ಸ್-ಸರ್ವಿಸ್‌ಮೆನ್‌ಗೆ ₹500. ಕಲ್ಯಾಣ ಕರ್ನಾಟಕ ವೃಂದದಲ್ಲಿ ಒಂದಕ್ಕಿಂತ ಹೆಚ್ಚು ಪೋಸ್ಟ್‌ಗೆ apply ಮಾಡುವವ್ರು ಪ್ರತಿ extra ಪೋಸ್ಟ್‌ಗೆ ₹100 ಜಾಸ್ತಿ ಕಟ್ಬೇಕು. ಫೀಸ್ ಆನ್‌ಲೈನ್ ಲೇಸೇ ಕಟ್ಬೇಕು, ಆಫ್‌ಲೈನ್ ಚಾನ್ಸ್ ಇಲ್ಲ. ಒಮ್ಮೆ ಕಟ್ಟಿದ್ ಫೀಸ್ ವಾಪಸ್ ಸಿಗಲ್ಲ.

ಅಭ್ಯರ್ಥಿಗಳು ಅರ್ಜಿಗಳನ್ನು ಎಲ್ಲಿ,ಮತ್ತು ಹೇಗೆ ಹಾಕೋದು?

cetonline.karnataka.gov.in/kea ಈ KEA ವೆಬ್‌ಸೈಟ್‌ ಮೂಲಕ ಅರ್ಜಿ ಹಾಕ್ಬೇಕು. 13 ಜುಲೈ 2026 ಇಂದ ಶುರುವಾಗಿ 10 ಆಗಸ್ಟ್ 2026ರ ವರ್ಗೆ ಅರ್ಜಿ ತಗೊಳ್ತಾರೆ. ಫೀಸ್ ಕಟ್ಟೋಕೆ 11 ಆಗಸ್ಟ್ 2026ರ ವರ್ಗೆ ಟೈಮ್ ಇದೆ.

ಸ್ಟೆಪ್ ಬೈ ಸ್ಟೆಪ್:ನೋಡೋಣ ಬನ್ನಿ 

ವೆಬ್‌ಸೈಟ್ ಗೆ ಹೋಗಿ ಅಧಿಸೂಚನೆ ಪೂರ್ತಿ ಓದಿ

ಮೊಬೈಲ್ ನಂಬರ್, ಇಮೇಲ್ ಇಂದ ರಿಜಿಸ್ಟರ್ ಮಾಡಿ

ಪರ್ಸನಲ್, ಎಜುಕೇಶನ್, ಕೆಟಗರಿ ಡಿಟೇಲ್ಸ್ ಸರಿಯಾಗಿ ಫಿಲ್ ಮಾಡಿ

ಫೋಟೋ, ಸಿಗ್ನೇಚರ್ ಅಪ್‌ಲೋಡ್ ಮಾಡಿ

ಫೀಸ್ ಆನ್‌ಲೈನ್ ಕಟ್ಟಿ

ಸಬ್ಮಿಟ್ ಮಾಡೋ ಮುಂಚೆ ಎಲ್ಲಾ ಒಮ್ಮೆ ಚೆಕ್ ಮಾಡಿ

ಪ್ರಿಂಟ್ ತಗೊಂಡು ಇಟ್ಕೊಳ್ಳಿ

ಅರ್ಜಿ ಹಾಕೋ ಮುಂಚೆ SSLC/ಪಿಯುಸಿ ಮಾರ್ಕ್ಸ್‌ಕಾರ್ಡ್, ಕ್ಯಾಸ್ಟ್-ಇನ್ಕಂ ಸರ್ಟಿಫಿಕೇಟ್, ಕನ್ನಡ ಸರ್ಟಿಫಿಕೇಟ್ ರೆಡಿ ಇಟ್ಕೊಳ್ಳಿ.

ಪರೀಕ್ಷೆ ಯಾವಾಗ ನಡಿಯುತ್ತದೆ?

ಲಿಖಿತ ಪರೀಕ್ಷೆ 20 ಸೆಪ್ಟೆಂಬರ್ 2026ರಂದು ಇದೆ. NHK ವೃಂದದವ್ರಿಗೆ ಬೆಳಿಗ್ಗೆ 10:30-12:00, HK ವೃಂದದವ್ರಿಗೆ ಮಧ್ಯಾಹ್ನ 2:30-4:00 ಟೈಮಿಂಗ್. ಅಡ್ಮಿಟ್ ಕಾರ್ಡ್ ಪರೀಕ್ಷೆಗೆ ಸ್ವಲ್ಪ ದಿನ ಮೊದ್ಲೇ ವೆಬ್‌ಸೈಟ್‌ ಲಿ ಬರುತ್ತೆ, ಆಗಾಗ ಚೆಕ್ ಮಾಡ್ತಿರಿ.

ಒಂದೇ ಮಾತಲ್ಲಿ

ಡಿಟೇಲ್

ಮಾಹಿತಿ

ಒಟ್ಟು ಪೋಸ್ಟ್

1789+

ಅರ್ಹತೆ

2ನೇ ಪಿಯುಸಿ

ವಯಸ್ಸು

18-33/35/38

ಅರ್ಜಿ ಡೇಟ್

13 ಜುಲೈ – 10 ಆಗಸ್ಟ್ 2026

ಪರೀಕ್ಷೆ ಡೇಟ್

20 ಸೆಪ್ಟೆಂಬರ್ 2026

ಸಂಬಳ

₹37,500-76,100

ಸೈಟ್

cetonline.karnataka.gov.in/keahttp://cetonline.karnataka.gov.in/

ಸೂಚನೆ ನಾನು ಎಲ್ಲ ಅಭ್ಯರ್ಥಿಗಳಿಗೆ ಹೇಳುವದು ಏನ್ ಅಂದ್ರ ವೆಬ್ಸೈಟ್ ಅವಾಗ ಅವಾಗ ಚೆಕ್ ಮಾಡತ ಇರ್ಲಿ ವೆಬ್ಸೈಟ್ ಅಲ್ಲಿ ಟೈಮ್ ಚೇಂಜ್ ಆಗತ್ತೆ ಇರುತ್ತೆ ಸೊ ಆದಕಾರಣ ಅರ್ಜಿ ಹಾಕುವಾಗ ಸರಿಯಾಗಿ ನೋಡಿ ಹಾಕಿ

ಇಷ್ಟೆಲ್ಲಾ ಹುದ್ದೆ ಒಟ್ಟಿಗೆ ಬರೋದು ಅಪರೂಪ, ಹಾಗಾಗಿ ಇಂಟ್ರೆಸ್ಟ್ ಇರೋವ್ರು ಟೈಮ್ ವೇಸ್ಟ್ ಮಾಡ್ದೆ ಅರ್ಜಿ ಹಾಕಿ. ಜೊತೆಗೆ ಪರೀಕ್ಷೆ, ಫಿಟ್‌ನೆಸ್ ಟೆಸ್ಟ್‌ಗೆ ಈಗಿಂದ್ಲೇ ಪ್ರಿಪೇರ್ ಆಗಿ. ಅರ್ಜಿ ಹಾಕಿ ಸುಮನೆ ಮನೆಯಲ್ಲಿ ಕುಳಿತು ಟೈಮ್ ವೆಸ್ಟ್ ಮಾಡಬೇಡಿ ಈವಾಗಲೇ ಓದಲು ಶುರು ಮಾಡಿ ನೀವು ಅಂದು ಕೊಂಡ ಕೆಲಸ ನೆನಸಾಗಲಿ ಎಲ್ಲ ನ್ನನ ಸ್ನೇಹಿತರೆಗೆ ಒಳ್ಳೇದು ಆಗಲಿ

ಗೆಳೆಯರೇ ಯಾರು ಕೊನೆಯ ದಿನಾಂಕದವರೆಗೆ ಕಾಯ ಬೇಡಿ ಸರ್ವರ್ ಬ್ಯುಸಿ ಇರುವ ಕಾರಣ ಮುಂದೆ ಅಡಚಣೆ ಉಂಟಾಗಬಹುದು ಅದ ಕಾರಣ ಈವಾಗಲೇ ಅರ್ಜಿ ಹಾಕಲು ಶುರು ಮಾಡಿ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ ನಮ್ಮ ವಾಟ್ಸಪ್ಪ್ ಗ್ರೂಪ್ ಜಾಯಿನ್ ಆಗಿ ಈ ತರಹದ ಮಾಹಿತಿ ನಾವು ಡೈಲಿ ಅಪ್ಡೇಟ್ ಮಾಡತೀವಿ

Leave a Comment