Competitive Exam Notes in kannada
1 ಲಘು ಬಳಕೆ ಹೆಲಿಕ್ಯಾಪ್ಟರ್ ಅನ್ನು ಭಾರತದ ಯಾವ ಸಂಸ್ಥೆ ನಿರ್ಮಿಸಿದೆ?
ಉತ್ತರ: ಎಚ್ ಎ ಎಲ್
2 ಭಾರತೀಯ ಒಲಂಪಿಯನ್ ದತ್ತು ಬಾಬನ್ ಭೂಕಾನಲ್ ಯಾವ ಕ್ರೀಡೆಗೆ ಪ್ರಸಿದ್ಧಿ?
ಉತ್ತರ: ರೋಯಿಂಗ್
3 ಅತ್ಯಾಧುನಿಕ ಮಾನವರಹಿತ ‘ಗಾರ್ಡಿಯನ್ ಡ್ರೋನ್’ ವಿಮಾನ ಯಾವ ದೇಶದಿಂದ ಭಾರತಕ್ಕೆ ಆಮದು ಆಗಲಿದೆ?
ಉತ್ತರ: ಅಮೆರಿಕ
4 ರಾಮಾನುಜರಿಗೆ ಸಂಬಂಧಿಸಿದ್ದು?
ಉತ್ತರ :ಭಕ್ತಿ
5 ಸುರತ್ ನಗರ ಯಾವ ನದಿಯ ತೀರದಲ್ಲಿದೆ?
ಉತ್ತರ: ತಪತಿ
6 ವೆರಿ ವೆರಿ ರೋಗ ಯಾವುದರ ಕೊರತೆಯಿಂದ ಬರುತ್ತದೆ?
ಉತ್ತರ:ವಿಟಮಿನ್ ಬಿ
7 ಎರಡನೇ ದೊಡ್ಡ ಖಂಡ ಯಾವುದು?
ಉತ್ತರ :ಆಫ್ರಿಕಾ
8 ಸುರತ್ನಲ್ಲಿ ಯಾವ ಮುಸ್ಲಿಂ ರಾಜನ ಅನುಮತಿ ಮೇರೆಗೆ ಬ್ರಿಟಿಷರು ಕಂಪನಿಯನ್ನು ಸ್ಥಾಪಿಸಿದರು?
ಉತ್ತರ: ಜಾಂಗೀರ್
9 ಬಾಂಬ್ಸ್ಫೋಟದಲ್ಲಿ ಬಳಸುವ ರಾಸಾಯನಿಕ ವಸ್ತು ಯಾವುದು?
ಉತ್ತರ:ನೈಟ್ರೋಗ್ಲಿಸ್ರೀನ್
Competitive Exam Notes in kannada
10 ಬಿಟಿಷರಿಂದ ‘ನೈಟ್ ಹುಡ್’ ಬಿರುದನ್ನು ತೆಗೆದುಕೊಳ್ಳಲು ನಿರಾಕರಿಸಿದರು ಯಾರು?
ಉತ್ತರ:ರವೀಂದ್ರನಾಥ್ ಟ್ಯಾಗೋರ್
11 ಭಿನ್ನವತ್ತಿ ದೇವಿ ಯಾವ್ ನಾಟ್ಯದಲ್ಲಿ ನಿಪುಣರಾಗಿದ್ದರು?
ಉತ್ತರ: ಭರತನಾಟ್ಯ
12 ಮೊದಲ ಬ್ರಿಟಿಷ್ ಪ್ರಧಾನಿ ಯಾರು?
ಉತ್ತರ: ರಾಬರ್ಟ್ ವಾಲ್ಪೋಲ್
13 ಸ್ಟೋರಿ ಆಫ್ ಇಂಟರ್ಗ್ರೇಶನ್ ಆಫ್ ಇಂಡಿಯನ್ ಸ್ಟೇಟ್ಸ್ ಬರೆದವರು ಯಾರು?
ಉತ್ತರ: ವಿ ಪಿ ಮೆನನ್
14 RDX ನ ಮತ್ತೊಂದು ಹೆಸರೇನು?
ಉತ್ತರ: ಸೈಕ್ಲೋನಿಟ್
15 ವಿನೋಬಾ ಬಾವೆ ಬೋದಾನ ಚಳುವಳಿಯನ್ನು ಎಲ್ಲಿ ಆರಂಭಿಸಿದರು?
ಉತ್ತರ : ಪೋಚಂಪಲ್ಲಿ
16 ಯಾವ ವರ್ಷದಲ್ಲಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬದಲಾಯಿಸಲಾಯಿತು?
ಉತ್ತರ: 1955
17 ಆಲ್ ಇಂಡಿಯಾ ಹರಿಜನ್ ಸಮಾಜವನ್ನು ಸ್ಥಾಪಿಸಿದವರು ಯಾರು?
ಉತ್ತರ: ಮಹಾತ್ಮ ಗಾಂಧಿ
18 ಸರ್ವೇಂಟ್ಸ್ ಇಂಡಿಯಾ ಸ್ಥಾಪಕರು ಯಾರು?
ಉತ್ತರ: ಗೋಪಾಲಕೃಷ್ಣ ಗೋಖಲೆ
19 ವಿಶ್ವಮಾನವ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಡಿಸೆಂಬರ್ 10
Competitive Exam Notes in kannada
20 ಕರ್ನಾಟಕದ ಈಗಿನ ಮುಖ್ಯಮಂತ್ರಿ ಯಾರು?
ಉತ್ತರ: ಸಿದ್ದರಾಮಯ್ಯ
21 ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಶಿದ ಮಹಿಳೆ ಯಾರು?
ಉತ್ತರ: ಅನಿಬೆಸೆಂಟ್
22 ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಕರ್ನಾಟಕದಲ್ಲಿ ಎಲ್ಲಿ ತನ ಘಟಕವನ್ನು ಹೊಂದಿದೆ?
ಉತ್ತರ :ತುಮಕೂರು ಹತ್ತಿರ ಇರುವ ನರಸಾಪುರದಲ್ಲಿ
23 ಹೃದಯ ಕಾಯಿಲೆಯಿಂದ ಬಳುತ್ತಿರುವವರ ಕೆಳಗಿನ ಯಾವುದನ್ನು ಕಡಿಮೆ ಮಾಡಬೇಕು?
ಉತ್ತರ :ಕೊಬ್ಬು ಪದಾರ್ಥಗಳನ್ನು
24 ಡಯಾಲಿಸಿಸ್ ಚಿಕಿತ್ಸೆಯನ್ನು ಯಾವುದಕ್ಕೆ ಮಾಡುತ್ತಾರೆ?
ಉತ್ತರ:ಮೂತ್ರಪಿಂಡಗಳು
25 ಹಾಲು ಮೊಸರಾಗುವುದು ಯಾವುದಕ್ಕೆ ಕಾರಣವಾಗಿದೆ?
ಉತ್ತರ: ಗರಣೆ ಕಟ್ಟುವಿಕೆ
26 ವಿಶ್ವ ಮಹಿಳಾ ದಿನಾಚರಣೆ ಎಂದು ಆಚರಿಸಲಾಗಿದೆ?
ಉತ್ತರ:ಮಾರ್ಚ್ 8
27 ನೀರಿನಲ್ಲಿ ಯಾವುದು ಹೆಚ್ಚಾಗಿರುವುದರಿಂದ ಮೂಳೆಗಳ ಭಾಗವಿಕೆ ಕಾಯಿಲೆ ಬರುತ್ತದೆ?
ಉತ್ತರ: ಫ್ಲೋರೈಡ್
28 ಭಾರತದ ಯಾವ ರಾಜ್ಯಗಳು ಸುಲಭ ವ್ಯಾಪಾರಕೆ ಉತ್ತಮ ಎಂದು ನೀತಿ ಆಯೋಗ ತಿಳಿಸಿದೆ?
ಉತ್ತರ: ಆಂಧ್ರ ತೆಲಂಗಾಣ ಗುಜರಾತ್
29 ಅತಿ ಹೆಚ್ಚು ರೇಷ್ಮೆಯನ್ನು ಉತ್ಪಾದಿಸುವ ರಾಜ್ಯ?
ಉತ್ತರ: ಕರ್ನಾಟಕ
30 ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯನ್ನು ಇಲ್ಲಿ ಸ್ಥಾಪಿಸಲಾಗಿದೆ?
ಉತ್ತರ: ವಾಷಿಂಗ್ಟನ್
Competitive Exam Notes in kannada
31 ಆರ್ಥಿಕ ಸುಧಾರಣೆಗಳ ಬಗ್ಗೆ ಸೂಚಿಸುವ ಸಮಿತಿ ಯಾವುದು?
ಉತ್ತರ: ನರಸಿಂಹನ ಸಮಿತಿ
32 ಬೌದ್ಧಮತ ಪ್ರಚಾರಕ್ಕಾಗಿ ಹರ್ಷವರ್ಧನ ಯಾವ ಸ್ಥಳದಲ್ಲಿ ಸಮ್ಮೇಳನ ಆಯೋಜಿಸಿದನು?
ಉತ್ತರ :ಪ್ರಯಾಗ್
32 ಹಸಿರು ಕ್ರಾಂತಿಯ ಪಿತಾಮ ನಾರ್ಮಲ್ ಬೋರಗ್ಲಾ ಯಾವ ದೇಶದವರು?
ಉತ್ತರ : ಮುಚ್ಚಿಕೋ
33 ಭಾರತಕ್ಕೆ ಕ್ರಿಪ್ಸ್ ಸಂಧಾನ ಸಮಿತಿಯನ್ನು ಕಳಿಸಿದ ಬ್ರಿಟನ್ ಪ್ರಧಾನಿ ಯಾರು?
ಉತ್ತರ: ಚೇಮ್ಸ್ ರಾಮ್ಸ್ ಮೆಕ್ಕಾ ಡೊನಾಲ್ಡ್
34 ಆರೋಗ್ಯ ಮತ್ತು ಔಷಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?
ಉತ್ತರ: ಪ್ಯಾಲೆಸ್ಟನ್
35 ಅತಿ ಹೆಚ್ಚು ಜನರಿಗೆ ಯಾವ ರಕ್ತ ಗುಂಪು ಇದೆ?
ಉತ್ತರ: ಬಿ
36 ಕಬ್ಬಿನಾಂಶ ಹೆಚ್ಚಾಗಿರುವುದು?
ಉತ್ತರ: ಸೊಪ್ಪು
37 ಯುರೋಪಿನ ಯುನಿಯನ್ ಯಾವ ದೇಶದೊಡನೆ ಕೈ ಜೋಡಿಸಿ ಸುಲಭ ಹೂಡಿಕೆ ವ್ಯವಸ್ಥೆನ್ನು ಸ್ಥಾಪಿಸಿತು?
ಉತ್ತರ: ಭಾರತ
38 ಸಮುದ್ರ ತೀರ ಪ್ರದೇಶ ಹೆಚ್ಚಾಗಿರುವ ರಾಜ್ಯ?
ಉತ್ತರ: ಗುಜರಾತ್
39 ಕಂಚಿ ಏಕಂಬರ್ನಾಥ್ ದೇವಾಲಯವನ್ನು ನಿರ್ಮಿಸಿದವರು ಯಾರು?
ಉತ್ತರ: ಶ್ರೀ ಕೃಷ್ಣದೇವರಾಯ
40 ಮೊದಲ ಉಣ್ಣೆ ಕೈಗಾರಿಕ ಸ್ಥಾಪನೆಗೊಂಡಿದ್ದು ಎಲ್ಲಿ?
ಉತ್ತರ: ಕಾನ್ಪುರ್
41 ಅಂತರಾಷ್ಟ್ರೀಯ ಆರ್ಥಿಕ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡ ಭಾರತದ ಅರ್ಥಶಾಸ್ತ್ರಜ್ಞ ಯಾರು?
ಉತ್ತರ: ಕೌಶಿಕ್ ಬಸ್ಸು
42 ಇಂಟರ್ನೆಟ್ ಅನ್ನು ಕಂಡು ಹಿಡಿದವರು ಯಾರು?
ಉತ್ತರ: ಲಿನರ್ಡ್ ಕ್ಲಾಯನರೆಕ್
43 ವಿಶ್ವ ವಿದ್ಯಾರ್ಥಿಯ ದಿನಾಚರಣೆ ಎಂದು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ನವೆಂಬರ್ 17
44 ಸಿ ವಿ ರಾಮನ್ ರಿಗೆ ನೊಬೆಲ್ ಪ್ರಶಸ್ತಿ ಲಭಿಸಲು ಕಾರಣ ಏನು?
ಉತ್ತರ: ಪರಮಾಣುಗಳಿಂದ ಬೆಳಕಿನ ಚದುರಿಕೆ ಸಂಶೋಧನೆ
45 ಪೈನಾಪಲ್ನ ವೈಜ್ಞಾನಿಕ ಹೆಸರೇನು?
ಉತ್ತರ: ಬೆರ್ರೀ
46 ಕಂಪ್ಯೂಟರ್ ನಲ್ಲಿರುವ ಶಾಶ್ವತ ಜ್ಞಾಪಕ ಶಕ್ತಿ ಯಾವುದು?
ಉತ್ತರ: ರೋಮ್(ROM)
47 ಇಂಟರ್ನೆಟ್ ಮೂಲಕ ಏನು ಕಳಿಸಬಹುದು?
ಉತ್ತರ: ಇಮೇಲ್
48 ಪಿಪಾ( ಪುಟ್ಬಾಲ್ ) ಫೆಬ್ರುವರಿ 2026ರಂತೆ ಪುರುಷರ ರಾಂಕಿಂಗ್ ಪಟ್ಟಿಯಲ್ಲಿ ಭಾರತದ ಸ್ಥಾನವೇನು?
ಉತ್ತರ: 141
49 ಬಂಗಾರದ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದ್ದು?
ಉತ್ತರ: ತೋಟಗಳನ್ನು ಬೆಳೆಸುವುದು
50 ಗ್ಯಾಸ್ ಅನ್ನುವುದು?
ಉತ್ತರ: ಸೂಪರ್ ಕೋಲ್ಡ್ ಲಿಕ್ವಿಡ್
Competitive Exam Notes in kannada
51 ತೇವಾಂಶವನ್ನು ಬಳಸುವ ಸಾಧನೆ ಯಾವುದು?
ಉತ್ತರ: ಹೈಗ್ರೋ ಮೀಟರ್
52 ಅಲ್ಟ್ರಾ ವೈಲೆಂಟ್ ಕಿರಣಗಳನ್ನು ಹೀರಿಕೊಳ್ಳುವ ವಾತಾವರಣದಲ್ಲಿನ ಅನಿಲ ಯಾವುದು?
ಉತ್ತರ: ಓಝೋನ್
53 ಭಾರತದ ಕ್ರಿಕೆಟ್ ತಂಡ ಪ್ರಸ್ತುತ (2026)ಪ್ರಧಾನ ತರಬೇತಿದಾರರು ಯಾರು?
ಉತ್ತರ: ಗೌತಮ್ ಗಂಭೀರ್
54 ವಿಶ್ವದ ಅತಿ ಚಿಕ್ಕ ದೇಶ ಯಾವುದು?
ಉತ್ತರ: ವ್ಯಾಟಿಕಾನ್ ಸಿಟಿ
55 ಹಲ್ಲು ಉಜ್ಜುವ ಪೇಸ್ಟಿನಲ್ಲಿ ಬಳಸುವುದು ಏನು?
ಉತ್ತರ: ಲವಂಗದ ಎಣ್ಣೆ
56 ಯಾವ ಪ್ರದೇಶದ 600 ಸ್ತಂಭದಲ್ಲಿ ಸಂಗೀತ ಕೇಳಿಸುತ್ತದೆ?
ಉತ್ತರ: ಹಂಪಿ
57 ಭಾರತ ಸರ್ಕಾರದ ನೂತನ ಮುಖ್ಯ ಆರ್ಥಿಕ ಸಲಹೆಗಾರ ಯಾರು?
ಉತ್ತರ: ಡಾಕ್ಟರ್ ವಿ ಅನಂತ ನಾಗೇಶ್ವರನ
58 agriculture cannot wait ಗ್ರಂಥವನ್ನು ಬರೆದವರು ಯಾರು?
ಉತ್ತರ :ಎಂ ಎಸ್ ಸ್ವಾಮಿನಾಥನ
59 ಬಿಳಿ ಕ್ರಾಂತಿ ಪಿತಾಮಹ ಯಾರು?
ಉತ್ತರ :ವರ್ಗೀಸ್ ಕುರಿಯನ್
60 ಹಸಿರು ಕ್ರಾಂತಿ ಪಿತಾಮಹ ಯಾರು?
ಉತ್ತರ:ಎಮ್ ಎಸ್ ಸ್ವಾಮಿನಾಥನ್
61 ಕಾರದ ಕೆಂಪು ಮೆಣಸಿನಕಾಯಿಯನ್ನು ಯಾವ ರಾಜ್ಯದಲ್ಲಿ ಅತಿ ಹೆಚ್ಚು ಬೆಳೆಸುತ್ತಾರೆ?
ಉತ್ತರ :ಆಂಧ್ರ ಪ್ರದೇಶ್
62 ಶುಂಠಿಯನ್ನು ಅತಿಯಾಗಿ ಉತ್ಪಾದಿಸುವ ರಾಜ್ಯ ಯಾವುದು?
ಉತ್ತರ:ಕೇರಳ
63 ಬಾವಿಗಳ ಮೂಲಕ ಅತಿ ಹೆಚ್ಚು ಕೃಷಿ ಮಾಡುವ ರಾಜ್ಯ ಯಾವುದು?
ಉತ್ತರ: ತಮಿಳುನಾಡು
64 ತುಂಗಭದ್ರಾ ಯೋಜನೆ ಯಾವ ಎರಡು ರಾಜ್ಯಗಳಿಗೆ ಸಂಬಂಧಿಸಿದ?
ಉತ್ತರ:ಕರ್ನಾಟಕ ಮತ್ತು ಮಧ್ಯಪ್ರದೇಶ
65 ಒತ್ತಡವನ್ನು ಅಳೆಯುವ SI ಮಾನ ಯಾವುದು?
ಉತ್ತರ :ಪಾಸ್ಕಲ್
ಹಾಯ್ ಸ್ನೇಹಿತರೆ ಇ ತರಹದ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಗ್ರೂಪ್ ಗೆ join ಆಗಿ